ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿದೆ. ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ.
1/6
ಶಿವಮೊಗ್ಗ ವಿಮಾನ ನಿಲ್ದಾಣದ ಸುಂದರ ಒಳಾಂಗಣ ವಿನ್ಯಾಸ | Shimoga Airport All Set For Inauguration - Oneindia Kannada/photos/shimoga-airport-all-set-for-inauguration-oi98147.html
Share
ಕಮಲದ ಹೂವಿನ ಮಾದರಿಯಲ್ಲಿ ವಿಮಾನ ನಿಲ್ದಾಣವನ್ನು ವಿನ್ಯಾಸಗೊಳಿಸಲಾಗಿದೆ. ಇದು ಜನರನ್ನು ಸೆಳೆಯುತ್ತಿದೆ.
2/6
ಶಿವಮೊಗ್ಗ ವಿಮಾನ ನಿಲ್ದಾಣದ ಸುಂದರ ಒಳಾಂಗಣ ವಿನ್ಯಾಸ | Shimoga Airport All Set For Inauguration - Oneindia Kannada/photos/shimoga-airport-all-set-for-inauguration-oi98147.html#photos-1
Share
ಸಂಸದ ಬಿ. ವೈ. ರಾಘವೇಂದ್ರ ಶಿವಮೊಗ್ಗ ವಿಮಾನ ನಿಲ್ದಾಣದ ಒಳಾಂಗಣದ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.
3/6
ಶಿವಮೊಗ್ಗ ವಿಮಾನ ನಿಲ್ದಾಣದ ಸುಂದರ ಒಳಾಂಗಣ ವಿನ್ಯಾಸ | Shimoga Airport All Set For Inauguration - Oneindia Kannada/photos/shimoga-airport-all-set-for-inauguration-oi98147.html#photos-2
Share
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ. ವೈ. ರಾಘವೇಂದ್ರ ಶಿವಮೊಗ್ಗ ವಿಮಾನ ನಿಲ್ದಾಣದ ಅಂತಿಮ ಹಂತದ ಕಾಮಗಾರಿ ವೀಕ್ಷಣೆ ಮಾಡಿದರು.
4/6
ಶಿವಮೊಗ್ಗ ವಿಮಾನ ನಿಲ್ದಾಣದ ಸುಂದರ ಒಳಾಂಗಣ ವಿನ್ಯಾಸ | Shimoga Airport All Set For Inauguration - Oneindia Kannada/photos/shimoga-airport-all-set-for-inauguration-oi98147.html#photos-3
Share
ಅತ್ಯಂತ ಸುಂದರವಾಗಿ ವಿಮಾನ ನಿಲ್ದಾಣದ ಒಳಾಂಗಣ ವಿನ್ಯಾವಿದ್ದು, ಅಂತಿಮ ಹಂತದ ಕೆಲಸಗಳು ಸಾಗಿವೆ.
5/6
ಶಿವಮೊಗ್ಗ ವಿಮಾನ ನಿಲ್ದಾಣದ ಸುಂದರ ಒಳಾಂಗಣ ವಿನ್ಯಾಸ | Shimoga Airport All Set For Inauguration - Oneindia Kannada/photos/shimoga-airport-all-set-for-inauguration-oi98147.html#photos-4
Share
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿದೆ. ಫೆಬ್ರವರಿ ಅಂತ್ಯದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ.
6/6
ಶಿವಮೊಗ್ಗ ವಿಮಾನ ನಿಲ್ದಾಣದ ಸುಂದರ ಒಳಾಂಗಣ ವಿನ್ಯಾಸ | Shimoga Airport All Set For Inauguration - Oneindia Kannada/photos/shimoga-airport-all-set-for-inauguration-oi98147.html#photos-5
Share
ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.