Home / Photos
Shamita Shetty: ಮಾಯವಾಗಿದ್ದ ಶಿಲ್ಪಾ ಶೆಟ್ಟಿ ತಂಗಿ ಮತ್ತೆ ಕಾಣಿಸಿಕೊಂಡ್ರು- ಈಗ ಹೇಗಿದ್ದಾರೆ ನೋಡಿ
By Sunitha B
ಮಾಯವಾಗಿದ್ದ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಮತ್ತೆ ಕಾಣಿಸಿಕೊಂಡಿದ್ದಾರೆ. ಈಗ ಹೇಗಿದ್ದಾರೆ ನೋಡಿ.
1/8
Share
ವೈರಲ್ ಫೋಟೋಗಳಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಶಮಿತಾ ಇತ್ತೀಚೆಗೆ ನಾಪತ್ತೆಯಾಗಿದ್ದರು. ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರಲಿಲ್ಲ. ಆದರೀಗ ಬಿಳಿ ಬಣ್ಣದ ಫೆಸ್ಟಿವಲ್ ಲುಕ್ನಲ್ಲಿ ಪೋಟೋ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.
2/8
Share
ಕೆಲ ದಿನಗಳಿಂದ ಕಾಣೆಯಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂಗಿ ನಟಿ ಶಮಿತಾ ಶೆಟ್ಟಿ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಗಿವೆ. ಯಾವಾಗಲೂ ತಮ್ಮ ಸಿನಿಮಾಗಳಿಗಿಂತ ವೈಯಕ್ತಿಕ ಜೀವನದಿಂದಲೇ ಹೆಚ್ಚು ಸುದ್ದಿಯಲ್ಲಿರುವ ಶಮಿತಾ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗಿವೆ.
3/8
Share
ನಟಿ ತಮನ್ನಾ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ತಮನ್ನಾ ‘ಕೆಡಿ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲೇ ತಮಿಳು ಅಭಿಮಾನಿಗಳ ಗಮನ ಸೆಳೆದಿದ್ದ ತಮನ್ನಾಗೆ ತಮಿಳು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.
4/8
Share
ಬಹುಭಾಷಾ ನಟಿ ನಟಿ ಪ್ರಿಯಾಮಣಿ. ಇವರು ಸೀರೆಯನ್ನು ತೊಟ್ಟ ಫೋಟೋಗಳು ವೈರಲ್ ಆಗಿದೆ. ಅವರು 2003 ರಲ್ಲಿ ಭಾರತಿರಾಜ ನಿರ್ದೇಶನದಲ್ಲಿ ಬಿಡುಗಡೆಯಾದ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಚಿತ್ರದ ನಂತರ ಅವರು ಅತ್ತು ಒರು ಕನಕಲಂ ಚಿತ್ರದಲ್ಲಿ ನಟಿಸಿದರು.
5/8
Share
ನಟಿ ಶಮಿತಾಗೆ 44 ವರ್ಷ ಆಗಿದೆ. ಆದರನಟಿ ಶಿಲ್ಪಾ ಶೆಟ್ಟಿ ತಮ್ಮ ಪತಿ ಮತ್ತು ಮಕ್ಕಳೊಂದಿಗೆ ತಮ್ಮ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಆದರೆ ನಟಿ ಶಮಿತಾ ಅವರು ಈಗಲೂ ಸಿಂಗಲ್ ಆಗಿಯೇ ಇದ್ದಾರೆ. ಆಗಾಗ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಶಮಿತಾ ಇನ್ನೂ ಯಾಕೆ ಮದುವೆಯಾಗಿಲ್ಲ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ನೋಡೋಕೆ ಸುಂದರವಾಗಿರುವ, ಪ್ರತಿಭಾನ್ವಿತೆಯಾಗಿರುವ ಶಮಿತಾ ಇನ್ನೂ ಸಿಂಗಲ್ ಆಗಿರುವುದೇ ದೊಡ್ಡಪ್ರಶ್ನೆಯಾಗಿದೆ. ಅದೇನೇ ಇರಲಿ ಆಗಾಗ ಫೋಟೋ ಹಂಚಿಕೊಂಡರೂ ಶಮಿತಾ ಅವರಿಗೆ ತಮ್ಮ ಅಭಿಮಾನಿಗಳಿಂದ ಮೆಚ್ಚುಗೆ ಮಾತ್ರ ಕಡಿಮೆಯಾಗುವುದಿಲ್ಲ.
6/8
Share
2007 ರಲ್ಲಿ ಅಮೀರ್ ನಿರ್ದೇಶನದ ಮತ್ತು ನಟ ಕಾರ್ತಿ ಅಭಿನಯದ ಬರುತಿವೀರನ್ ಚಿತ್ರದಲ್ಲಿ ಪ್ರಿಯಾಮಣಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯಾಯಿತು ಮತ್ತು ದೊಡ್ಡ ಹಿಟ್ ಆಯಿತು. ಪ್ರಿಯಾಮಣಿ ಚಿತ್ರದ ಮೂಲಕ ಬಹಳ ಜನಪ್ರಿಯರಾದರು.
7/8
Share
ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತಮನ್ನಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಕರ್ಷಕ ಬಟ್ಟೆಯಲ್ಲಿ ಫೋಟೋಶೂಟ್ ಮಾಡುತ್ತಾ ಅಭಿಮಾನಿಗಳ ಮನ ಕದಿಯುತ್ತಿದ್ದಾರೆ.
8/8
Share
ಬಹುಭಾಷಾ ನಟಿ ನಟಿ ಪ್ರಿಯಾಮಣಿ. ಇವರು ಸೀರೆಯನ್ನು ತೊಟ್ಟ ಫೋಟೋಗಳು ವೈರಲ್ ಆಗಿದೆ. ಅವರು 2003 ರಲ್ಲಿ ಭಾರತಿರಾಜ ನಿರ್ದೇಶನದಲ್ಲಿ ಬಿಡುಗಡೆಯಾದ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಚಿತ್ರದ ನಂತರ ಅವರು ಅತ್ತು ಒರು ಕನಕಲಂ ಚಿತ್ರದಲ್ಲಿ ನಟಿಸಿದರು.


Click it and Unblock the Notifications