Home / Photos
ಮೈಸೂರಿನ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಸೀಮಾ ಲಾಟ್ಕರ್
By Gururaj S
ಮೈಸೂರಿನ ನೂತನ ಎಸ್ಪಿಯಾಗಿ ನೇಮಕವಾಗಿರುವ ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್ ಅಧಿಕಾರ ಸ್ವೀಕಾರ ಮಾಡಿದರು. ಅಧಿಕಾರ ಸ್ವೀಕಾರ ಮಾಡಿದ ಬಳಿಕ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
1/8
Share
ಬುಧವಾರ ಸಂಜೆ ಸೀಮಾ ಲಾಟ್ಕರ್ ಮೈಸೂರು ಎಸ್ಪಿಯಾಗಿ ಅಧಿಕಾರ ಕಚೇರಿಯಲ್ಲಿ ಸ್ವೀಕಾರ ಮಾಡಿದರು.
2/8
Share
ಮೈಸೂರು ಎಸ್ಪಿ ಕಚೇರಿಗೆ ಆಗಮಿಸಿದ ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್ರನ್ನು ಅಧಿಕಾರಿಗಳು ಸ್ವಾಗತಿಸಿದರು.
3/8
Share
ಸೀಮಾ ಲಾಟ್ಕರ್ ಗುರುವಾರ ಮೈಸೂರು ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿದರು.
4/8
Share
ಮೈಸೂರಿನ ನಿರ್ಗಮಿತ ಎಸ್ಪಿ ಆರ್. ಚೇತನ್ ಸೀಮಾ ಲಾಟ್ಕರ್ ಸ್ವಾಗತಿಸಿ ಅಧಿಕಾರ ಹಸ್ತಾಂತರ ಮಾಡಿದರು.
5/8
Share
ಕರ್ನಾಟಕ ಸರ್ಕಾರ ಬುಧವಾರ ಮೈಸೂರಿನ ಎಸ್ಪಿಯಾಗಿ ಸೀಮಾ ಲಾಟ್ಕರ್ ನೇಮಕ ಮಾಡಿ ಆದೇಶ ಹೊರಡಿಸಿತ್ತು.
6/8
Share
ಮೈಸೂರಿನ ಎಸ್ಪಿ ಕಚೇರಿಯಲ್ಲಿ ಸೀಮಾ ಲಾಟ್ಕರ್ಗೆ ಗೌರವ ವಂದನೆ ಸಲ್ಲಿಕೆ ಮಾಡಲಾಯಿತು.
7/8
Share
ಮೈಸೂರಿನ ನೂತನ ಎಸ್ಪಿಯಾಗಿ ನೇಮಕಗೊಂಡಿರುವ ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್ ಅಧಿಕಾರವಹಿಸಿಕೊಂಡರು.
8/8
Share
ಸೀಮಾ ಲಾಟ್ಕರ್ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಅವರನ್ನು ಭೇಟಿ ಮಾಡಿದರು.


Click it and Unblock the Notifications