Home / Photos
Photos: ಮಜಾಭಾರತ ಜಗಪ್ಪ ಹಾಗೂ ಸುಶ್ಮಿತಾ ಗೌಡ ಇತ್ತೀಚಿನ ಫೋಟೋ ನೋಡಿ...
By Sunitha B
ಮಜಾಭಾರತ ಕಾಮಿಡಿಯನ್ ಜಗಪ್ಪ ಹಾಗೂ ಸುಶ್ಮಿತಾ ಗೌಡ ಮದುವೆ ಫೋಟೋಗಳು ವೈರಲ್ ಆಗಿವೆ.
1/8
Share
ಮಜಾ ಭಾರತದ ಮೂಲಕ ಎಲ್ಲರ ಗಮನ ಸೆಳೆದ ಜೋಡಿ ಸುಶ್ಮಿತಾ ಹಾಗೂ ಜಗಪ್ಪ ಅವರದ್ದು. ಆ ಬಳಿಕ ಗಿಚ್ಚಿ ಗಿಚ್ಚಿ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಇವರ ಮದುವೆ ಫೋಟೋಗಳು ವೈರಲ್ ಆಗಿವೆ.
2/8
Share
ಇದೀಗ ಸುಶ್ಮಿತಾ ಮೆಹಂದಿ ಶಾಸ್ತ್ರದ ದಿನ ತೆಗೆದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಖುಷಿ ಪಟ್ಟಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಮತ್ತಷ್ಟು ಸಂಭ್ರಮ ಪಟ್ಟುಕೊಂಡು ಈ ಜೋಡಿಗೆ ಶುಭ ಹಾರೈಸುತ್ತಾ ಇದ್ದಾರೆ.
3/8
Share
ಜೊತೆಯಾಗಿಯೇ ಹಲವಾರು ಶೋಗಳಲ್ಲಿ ಈ ಜೋಡಿ ಭಾಗಿಯಾಗಿದ್ದರು. ಹಾಗೆಯೇ ಒಂದೇ ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಪಾತ್ರ ನಿರ್ವಹಿಸಿದ್ದಾರೆ. ಸುಶ್ಮಿತಾ ಹಾಗೂ ಜಗಪ್ಪ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ತಿಳಿದಿತ್ತು.
4/8
Share
ಇದೀಗ ಸ್ಟೈಲಿಶ್ ಆಗಿ ಫೋಟೋ ತೆಗೆಸಿಕೊಂಡು ಇರುವ ಜಗಪ್ಪ ಹಾಗೂ ಸುಶ್ಮಿತಾ ಫೋಟೋ ವೈರಲ್ ಆಗುತ್ತಿದೆ..ಅದ್ದೂರಿಯಾಗಿ ಮದುವೆ ಶಾಸ್ತ್ರವನ್ನು ಆಚರಣೆ ಮಾಡಿಕೊಂಡಿರುವ ಈ ನವ ಜೋಡಿಗೆ ಹಿರಿಯರು ಆಶಿರ್ವಾದ ಮಾಡುತ್ತಿದ್ದಾರೆ.
5/8
Share
ಮೆಹೆಂದಿ ಶಾಸ್ತ್ರದ ಫೋಟೋಗಳಿಗೆ ಹೆಚ್ಚು ಲೈಕ್ಸ್ ಬಂದಿದ್ದು , ಸಾಕಷ್ಟು ಮಂದಿ ಲೈಕ್ ಕಾಮೆಂಟ್ ಮಾಡಿ ಖುಷಿ ಪಡುತ್ತಿದ್ದಾರೆ. ಸುಶ್ಮಿತಾ ಹಾಗೂ ಜಗಪ್ಪ ಬಿಳಿ ಮತ್ತು ಆರೆಂಜ್ ಕಲರ್ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ.
6/8
Share
ಮಜಾ ಭಾರತದ ಮೂಲಕ ಪರಿಚಯವಾದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈಗಾಗಲೇ ಮದುವೆ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಮಾಡಿರುವ ಜೋಡಿಗೆ ಇದೀಗ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
7/8
Share
ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿ ಬಗ್ಗೆ ಈ ಜೋಡಿ ರಿವೀಲ್ ಮಾಡಿದ್ದರು. ಅಲ್ಲದೆ ಗುರು ಹಿರಿಯ ಮುಂದೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಜಗಪ್ಪ 5 ಗುಲಾಬಿಗಳನ್ನು ಹಿಡಿದುಕೊಂಡು ಒಂದೊಂದಾಗಿ ಸುಶ್ಮಿತಾಗೆ ಕೊಡುತ್ತಾ ಪ್ರಪೋಸ್ ಮಾಡಿದ್ದಾರೆ. ಇದೀಗ ದಾಂಪತ್ಯ ಜೀವನಕ್ಕೆ ಅವರು ಕಾಲಿಟ್ಟಿದ್ದಾರೆ.
8/8
Share
ಅದರಲ್ಲೂ ಸುಶ್ಮಿತಾ ಸೀರೆಯಲ್ಲೀ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದು ನೋಡುಗರಿಗೆ ಇನ್ನಷ್ಟು ಖುಷಿ ನೀಡುತ್ತಿದ್ದಾರೆ. ಇಬ್ಬರೂ ಜೋಡಿಯಾಗಿ ಹಾರ್ಟ್ ಎಮೋಜಿಯನ್ನು ಕೈಯಲ್ಲಿ ತೋರಿಸಿಕೊಂಡು ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ.


Click it and Unblock the Notifications