Home / Photos
In Photos: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಆಗಮಿಸಿದ ನಾಯಕರು ಕಾಣಿಸಿಕೊಂಡಿದ್ದು ಹೀಗೆ..
By Sunitha B
In Photos: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಆಗಮಿಸಿದ ನಾಯಕರು ಕಾಣಿಸಿಕೊಂಡಿದ್ದು ಹೀಗೆ..
1/7
Share
Priyanka Gandhi: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಬಂದ ಕಾಂಗ್ರೆಸ್ ನಾಯಕಿ, ವಾಯನಾಡು ಸಂಸದೆ ಪ್ರಿಯಾಂಕಾ ಗಾಂಧಿ.
2/7
Share
Mallikarjun Kharge: ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ ಭವನದ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದರು.
3/7
Share
Hema Malini: ಬಿಜೆಪಿ ನಾಯಕಿ, ಸಂಸದೆ ಹೇಮಾ ಮಾಲಿನಿ ಹಾಗೂ ಟಿಎಂಸಿ ನಾಯಕ ಕಲ್ಯಾನ್ ಬ್ಯಾನರ್ಜಿ ಅವರು ಸಂಸತ್ ಭವನದ ಮುಂದೆ ಕಾಣಿಸಿಕೊಂಡರು.
4/7
Share
Jairam Ramesh: ಚಳಿಗಾಲದ ಅಧಿವೇಶನಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದಿಸಿದರು.
5/7
Share
JP Nadda: ಬಿಜೆಪಿ ಅಧ್ಯಕ್ಷ, ಎಂಪಿ ಜೆಪಿ ನಡ್ಡಾ ಅವರು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರಿಗೆ ಹಸ್ತಲಾಘವ ನೀಡಿದರು.
6/7
Share
Nityanand Rai: ಕೇಂದ್ರ ಸಚಿವರಾದ ನಿತ್ಯಾನಂದ ರೈ ಜೊತೆ ಕಾಣಿಸಿಕೊಂಡ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್.
7/7
Share
Rahul Gandhi: ಕಾಂಗ್ರೆಸ್ ನಾಯಕರಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಅವರು ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದರು.


Click it and Unblock the Notifications