Home / Photos
ವೈಕುಂಠ ಏಕಾದಶಿ 2023; ಬಂಗಾರ ತಿರುಪತಿ ದೇವಾಲಯಕ್ಕೆ ಮುನಿಸ್ವಾಮಿ ಭೇಟಿ
By Gururaj S
ಕೋಲಾರದ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಕೆಜಿಎಫ್ ತಾಲೂಕಿನ ಗುಟ್ಟಹಳ್ಳಿಯ ಶ್ರೀ ಬಂಗಾರ ತಿರುಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
1/6
Share
ವೈಕುಂಠ ಏಕಾದಶಿ 2023ರ ಪ್ರಯುಕ್ತ ಕೋಲಾರದ ಕೆಜಿಎಫ್ ತಾಲೂಕಿನ ಗುಟ್ಟಹಳ್ಳಿಯ ಶ್ರೀ ಬಂಗಾರ ತಿರುಪತಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
2/6
Share
ಕೋಲಾರ ಸಂಸದ ಎಸ್. ಮುನಿಸ್ವಾಮಿ ಶ್ರೀ ಬಂಗಾರ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
3/6
Share
ಕೆಜಿಎಫ್ ಬಿಜೆಪಿ ತಾಲೂಕು ಅಧ್ಯಕ್ಷರಾದ ಜೈಪ್ರಕಾಶ್ ನಾಯ್ಡು, ಮುಖಂಡರಾದ ನವೀನ್ ರಾಮ್, ಮುನಿರತ್ನಂ ನಾಯ್ಡು ಮುಂತಾದವರು ಸಂಸದರ ಜೊತೆಗಿದ್ದರು
4/6
Share
ಸಂಸದ ಎಸ್. ಮುನಿಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು.
5/6
Share
ವೈಕುಂಠ ಏಕಾದಶಿ 2023ರ ಅಂಗವಾಗಿ ಶ್ರೀ ಬಂಗಾರ ತಿರುಪತಿ ದೇವಾಲಯಕ್ಕೆ ನೂರಾರು ಭಕ್ತರು ಭೇಟಿ ನೀಡುತ್ತಿದ್ದಾರೆ.
6/6
Share
ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಂಸದ ಎಸ್. ಮುನಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು.


Click it and Unblock the Notifications