Home / Photos
RCB Wins IPL 2026 Final: ಗುಜರಾತ್ ಟೈಟನ್ಸ್ ಮಣಿಸಿ ಇತಿಹಾಸ ಬರೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು
By Reshma P
ಅಹಮದಾಬಾದ್ನಲ್ಲಿ ನಡೆದ ರೋಮಾಂಚಕ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟನ್ಸ್ ವಿರುದ್ಧ ಜಯಭೇರಿ ಬಾರಿಸುವ ಮೂಲಕ IPL 2026 ಚಾಂಪಿಯನ್ ಆಗಿ ಹೊರಹೊಮ್ಮಿದೆ. RCB vs GT ಮುಖಾಮುಖಿಯ ಈ ಐತಿಹಾಸಿಕ ಪಂದ್ಯದ ಅತ್ಯುತ್ತಮ ಕ್ಷಣಗಳು, ಹೈಲೈಟ್ಸ್ ಮತ್ತು ಸ್ಮರಣೀಯ ಫೋಟೋಗಳು ಇಲ್ಲಿವೆ.
1/6
Share
ವಿರಾಟ್ ಕೊಹ್ಲಿಯ ಅರ್ಧಶತಕದ ಸಂಭ್ರಮ: ಐಪಿಎಲ್ 2026ರ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ಪರ ಭರ್ಜರಿ ಅರ್ಧಶತಕ ಸಿಡಿಸಿ ವಿರಾಟ್ ಕೊಹ್ಲಿ ಸಂಭ್ರಮಿಸಿದ ಕ್ಷಣ.
2/6
Share
ಕೊಹ್ಲಿ ಮತ್ತು ರಜತ್ ಪಾಟಿದಾರ್ ಮಿಂಚಿನ ಓಟ: ಫೈನಲ್ ಪಂದ್ಯದಲ್ಲಿ ರನ್ ಕಲೆಹಾಕಲು ವಿಕೆಟ್ಗಳ ನಡುವೆ ಚಿರತೆಯಂತೆ ವೇಗವಾಗಿ ಓಡುತ್ತಿರುವ ಕೊಹ್ಲಿ ಮತ್ತು ಪಾಟಿದಾರ್ ಜೋಡಿ.
3/6
Share
ಜಿತೇಶ್ ಶರ್ಮಾ ಅಬ್ಬರ: ಅಹಮದಾಬಾದ್ನಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಜಿತೇಶ್ ಶರ್ಮಾ ಬ್ಯಾಟ್ನಿಂದ ಮೂಡಿಬಂದ ಸ್ಫೋಟಕ ಆಟದ ದೃಶ್ಯ.
4/6
Share
ಕೊಹ್ಲಿಯ ಆಕರ್ಷಕ ಬ್ಯಾಟಿಂಗ್ ವೈಖರಿ: ಅಹಮದಾಬಾದ್ನ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ನಡೆಸಿದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ.
5/6
Share
ಕೊಹ್ಲಿ–ಟಿಮ್ ಡೇವಿಡ್ ಸಂಭ್ರಮ: ಅರ್ಧಶತಕ ಪೂರೈಸಿದ ನಂತರ ಬ್ಯಾಟಿಂಗ್ ಸಂಗಾತಿ ಟಿಮ್ ಡೇವಿಡ್ ಜೊತೆ ಸಂಭ್ರಮ ಹಂಚಿಕೊಂಡ ವಿರಾಟ್.
6/6
Share
ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್: ಐಪಿಎಲ್ 2026ರ ಫೈನಲ್ನಲ್ಲಿ ಆರ್ಸಿಬಿ ತಂಡದ ಮೊತ್ತ ಏರಿಸಲು ಟಿಮ್ ಡೇವಿಡ್ ಬಾರಿಸಿದ ಭರ್ಜರಿ ಸಿಕ್ಸರ್ಗಳು.


Click it and Unblock the Notifications