Home / Photos
ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಥೋತ್ಸವ
By Sunitha B
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಥೋತ್ಸವ ನಡೆಯಿತು.
1/9
Photo Credit: ಟ್ವಿಟ್ಟರ್
Share
ದುರ್ಗಾಪರಮೇಶ್ವರಿ ದೇವಿ ನಂದಿನಿ ನದಿಯ ಮಧ್ಯ ಭಾಗದಲ್ಲಿ ನೆಲೆಸಿರುವುದರಿಂದ ಈ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರು ಬಂದಿದೆ.
2/9
Photo Credit: ಟ್ವಿಟ್ಟರ್
Share
ಇಂಥ ದೇವಿಗೆ ಕುತೂಹಲಕಾರಿ ಇತಿಹಾಸವಿದೆ. ಸಂಸ್ಕೃತದಲ್ಲಿ ಕಟಿ ಎಂದರೆ ಮಧ್ಯಭಾಗ, ಇಳ ಎಂದರೆ ಭೂಮಿ ಎಂದರ್ಥ.
3/9
Photo Credit: ಟ್ವಿಟ್ಟರ್
Share
ನಂದಿನಿ ನದಿಯ ಮಧ್ಯದಲ್ಲಿ ಕಟೀಲು ಪುಣ್ಯಕ್ಷೇತ್ರವಿರುವುದು ವೀಶೇಷ.
4/9
Photo Credit: ಟ್ವಿಟ್ಟರ್
Share
ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
5/9
Photo Credit: ಟ್ವಿಟ್ಟರ್
Share
ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಆರಾಧನೆ ನಡೆಯುತ್ತದೆ.
6/9
Photo Credit: ಟ್ವಿಟ್ಟರ್
Share
ಲಕ್ಷಾಂತರ ಭಕ್ತರನ್ನು ಹೊಂದಿರುವ ಕಟೀಲು ದೇವಿ ಪ್ರತಿದಿನ ವಿವಿಧ ತರಹದ ಅಲಂಕಾರದಿಂದ ಕಂಗೊಳಿಸುತ್ತಾಳೆ.
7/9
Photo Credit: ಟ್ವಿಟ್ಟರ್
Share
ಕರ್ನಾಟಕದ ನಾಲ್ಕನೇ ಅತೀ ದೊಡ್ಡ ಶ್ರೀಮಂತ ದೇವಸ್ಥಾನವೆಂಬ ಖ್ಯಾತಿ ಕಟೀಲು ದೇವಸ್ಥಾನಕ್ಕೆ ಸಲ್ಲುತ್ತದೆ.
8/9
Photo Credit: ಟ್ವಿಟ್ಟರ್
Share
ಕರ್ನಾಟಕದ ಪ್ರಮುಖ ಶಕ್ತಿ ಪೀಠಗಳಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಒಂದು.
9/9
Photo Credit: ಟ್ವಿಟ್ಟರ್
Share
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಂದು (ಏಪ್ರಿಲ್ 20) ದುರ್ಗಾಪರಮೇಶ್ವರಿ ರಥೋತ್ಸವ ನಡೆಯಿತು.


Click it and Unblock the Notifications