Home / Photos
ರಥಸಪ್ತಮಿ 2026: ಮನೆಯ ಮುಂದೆ ಹಾಕಿ ಸೂರ್ಯನ ರಥ; ಇಲ್ಲಿವೆ ಆಕರ್ಷಕ ರಂಗೋಲಿ ವಿನ್ಯಾಸಗಳು
By Reshma P
ಸೂರ್ಯ ದೇವನ ಆರಾಧನೆಯ ಹಬ್ಬ ರಥಸಪ್ತಮಿ. ಈ ಶುಭ ದಿನದಂದು ಮನೆ ಮುಂದೆ ಹಾಕಬಹುದಾದ ಆಕರ್ಷಕ ರಥದ ರಂಗೋಲಿಗಳು, ಸೂರ್ಯನ ಚಿತ್ತಾರ ಮತ್ತು ಬಣ್ಣಬಣ್ಣದ ರಂಗೋಲಿಗಳ ಫೋಟೋ ಗ್ಯಾಲರಿ ಇಲ್ಲಿದೆ.
1/7
Photo Credit: Vandana rangoli
Share
ಚೌಕಾಕಾರದ ರಥದ ವಿನ್ಯಾಸ: ಹಬ್ಬದ ದಿನದಂದು ದೇವರ ಕೋಣೆಯ ಮುಂದೆ ಅಥವಾ ಹೊಸ್ತಿಲ ಮುಂದೆ ಹಾಕಲು ಹೇಳಿ ಮಾಡಿಸಿದ ಸಾಂಪ್ರದಾಯಿಕ ರಂಗೋಲಿ.
2/7
Photo Credit: svrangolis
Share
ಚುಕ್ಕಿ ರಂಗೋಲಿ (Kolam): ಹಸಿರು ಬಣ್ಣದ ಶೇಡಿಂಗ್ ಹಾಗೂ ಬಿಳಿ ಬಣ್ಣದ ಚುಕ್ಕಿಗಳನ್ನು ಸೇರಿಸಿ ಬಿಡಿಸಲಾದ ಸುಂದರ ರಥದ ರಂಗೋಲಿ.
3/7
Photo Credit: Umarajas vibgyor
Share
ಸೂರ್ಯ ಮುಖದ ರಂಗೋಲಿ: ಸೂರ್ಯ ದೇವನ ಪ್ರಕಾಶಮಾನವಾದ ಮುಖ ಮತ್ತು ರಥವನ್ನು ಬಣ್ಣಗಳಿಂದ ತುಂಬಿ ಸ್ವಾಗತಿಸುವ ಸುಂದರ ವಿನ್ಯಾಸ.
4/7
Photo Credit: Vandana rangoli
Share
ಹೂವಿನ ಅಲಂಕಾರದ ರಥ: ಸರಳವಾದ ಗೆರೆಗಳಿಂದ ಬಿಡಿಸಿ, ಹೂವಿನಂತೆ ಕಾಣುವ ಈ ರಥದ ರಂಗೋಲಿ ಮನೆಗೆ ಕಳೆ ನೀಡುತ್ತದೆ.
5/7
Photo Credit: rangoli2.0
Share
ಕುದುರೆ ರಥ: ಸೂರ್ಯನ ರಥವನ್ನು ಕುದುರೆ ಎಳೆಯುತ್ತಿರುವಂತೆ ಬಿಡಿಸಲಾದ ಆಕರ್ಷಕ ಮತ್ತು ವರ್ಣಮಯ ರಂಗೋಲಿ.
6/7
Photo Credit: shital_rangolis
Share
ದೀಪದ ಅಲಂಕಾರ: ಉದಯಿಸುತ್ತಿರುವ ಸೂರ್ಯ ಮತ್ತು ಕಮಲದ ಹೂವಿನ ರಥಕ್ಕೆ ದೀಪಗಳನ್ನು ಇಟ್ಟು ಬೆಳಗಿದಾಗ ಕಾಣುವ ದೈವಿಕ ದೃಶ್ಯ.
7/7
Photo Credit: Vandana rangoli
Share
ಸರಳ ರಥ: ಕಮಲದ ಹೂವಿನ ಒಳಗೆ ಸೂರ್ಯನನ್ನು ಬಿಡಿಸಿ, ಸರಳವಾಗಿ ರಥದ ಆಕಾರ ನೀಡಲಾದ ಸುಂದರ ರಂಗೋಲಿ.


Click it and Unblock the Notifications