Home / Photos
ಚಿತ್ರಗಳು: ಹಿರಿಯೂರಿನಲ್ಲಿ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಮಾಡಿದ ಜನರು
Varamahalakshmi Festival Celebration at Hiriyuru Taluk Of Chitradurga District. ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಜನರು ಸಂಭ್ರಮದಿಂದ ವರಮಹಾಲಕ್ಷ್ಮಿ ಪೂಜೆ ಮಾಡಿದರು.
1/8
Share
ಹಿರಿಯೂರು ನಗರದ ಮನೆಯೊಂದರಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿರುವುದು.
2/8
Share
ಹೊಸದುರ್ಗದ ಪೊಲೀಸ್ ಅಧಿಕಾರಿ ಗಿರೀಶ್ ಮನೆಯಲ್ಲಿ ಸರಳವಾಗಿ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿರುವುದು.
3/8
Share
ಹಿರಿಯೂರಿನ ದೇವಗಿರಿ ನಗರದ ರಂಗನಾಥ್ ಮನೆಯಲ್ಲಿ ಲಕ್ಷ್ಮೀಗೆ ಸೀರೆ ಅಲಂಕಾರ ಮಾಡಿ, ಪೂಜೆ ಮಾಡಿರುವುದು
4/8
Share
ಚಿತ್ರದುರ್ಗ ಜಿಲ್ಲೆಯ ಗ್ರಾಮದ ಕೆ.ಆರ್. ಹಳ್ಳಿ ಸತೀಶ್ ಎನ್ನುವವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿರುವುದು.
5/8
Share
ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಮನೆಯಲ್ಲಿ ನವಿಲು ಗರಿಯೊಂದಿಗೆ ವರಮಹಾಲಕ್ಷ್ಮಿ ಪೂಜೆ ಮಾಡಲಾಯಿತು.
6/8
Share
ಗೋಕುಲ್ ಸ್ಟೂಡಿಯೋದ ಗೋವಿಂದ ಮನೆಯಲ್ಲಿ ವರಮಹಾಲಕ್ಷ್ಮಿ ವಿಶೇಷ ಪೂಜೆ ಆಚರಿಸುವುದು.
7/8
Share
ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆ ಅಧಿಕಾರಿ ವಿನಯ್ ಕುಟುಂಬದವರಿಂದ ವರಮಹಾಲಕ್ಷ್ಮಿ ಪೂಜೆ.
8/8
Share
ಹಿರಿಯೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ವರಮಹಾಲಕ್ಷ್ಮಿ ಪೂಜೆ ಪ್ರಯುಕ್ತ ಮನೆಯ ಮುಂಭಾಗದಲ್ಲಿ ರಂಗೋಲಿ ಹಾಕಿರುವುದು


Click it and Unblock the Notifications