Home / Photos
ಚಿತ್ರಗಳು: ಬಾಂದ್ರಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ
1/6
Photo Credit: ANI Twitter Handel
Share
ಮುಂಬೈನಲ್ಲಿ ಶುಕ್ರವಾರ ಮುಂಜಾನೆ ಭಾರೀ ಅಪಘಾತ ಸಂಭವಿಸಿದ್ದು, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ನ ಒಂದು ಭಾಗ ಕುಸಿದಿದೆ.
2/6
Photo Credit: ANI Twitter Handel
Share
ಬಾಂದ್ರಾ-ಕುರ್ಲಾ ಫ್ಲೈಓವರ್ ಕುಸಿತ, ಗಾಯಗೊಂಡ 14 ಮಂದಿ ಆಸ್ಪತ್ರೆಗೆ ರವಾನೆ
3/6
Photo Credit: ANI Twitter Handel
Share
ಬಾಂದ್ರಾ-ಕುರ್ಲಾ ಫ್ಲೈಓವರ್ ಕುಸಿತ, ಸ್ಥಳಕ್ಕೆ ಅಗ್ನಿ೮ಶಾಮಕ ಸಿಬ್ಬಂದಿ ದೌಡು, ಮುಂದುವರೆದ ರಕ್ಷಣಾ ಕಾರ್ಯಾಚರಣೆ
4/6
Photo Credit: ANI Twitter Handel
Share
ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಕುಸಿತದ ಚಿತ್ರ
5/6
Photo Credit: ANI Twitter Handel
Share
ಬಾಂದ್ರಾ-ಕುರ್ಲಾ ಫ್ಲೈಓವರ್ ಕುಸಿತ, ಯಾರೂ ಕಾಣೆಯಾಗಿಲ್ಲ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
6/6
Photo Credit: ANI Twitter Handel
Share
ಫ್ಲೈಓವರ್ ಕುಸಿತದ ಬಗ್ಗೆ ಮಾಹಿತಿ ನೀಡುತ್ತಿರುವ ಡಿಸಿಪಿ ಮಂಜುನಾಥ್ ಸಿಂಗೆ


Click it and Unblock the Notifications