Home / Photos
ಚಿತ್ರಗಳು: ಉತ್ತರಪ್ರದೇಶದಲ್ಲಿ ಲಾಕ್ಡೌನ್ ಪರಿಸ್ಥಿತಿ
1/8
Share
ವಾರಣಾಸಿಯಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ಲಾಕ್ಡೌನ್ ಹೇರಿದ ನಂತರ ಬಸ್ಗಳನ್ನು ಡಿಪೋದಲ್ಲಿ ನಿಲ್ಲಿಸಲಾಗಿದೆ.
2/8
Share
ಪ್ರಯಾಗರಾಜ್ ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಲಾಕ್ ಡೌನ್ ವೇಳೆ ಕಾರ್ಮಿಕರು ಟೊಮೆಟೊವನ್ನು ಸಗಟು ಮಾರುಕಟ್ಟೆಯಲ್ಲಿ ವಿಂಗಡಿಸಿದರು.
3/8
Share
ವಾರಣಾಸಿಯಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ಲಾಕ್ಡೌನ್ ಹೇರಿದ ವೇಳೆ ಪವಿತ್ರ ಗಂಗಾ ನದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ದಾರಿಯಲ್ಲಿ ವಿವಾಹಿತ ದಂಪತಿಗಳು ಸಾಗಿದರು.
4/8
Share
ಆಗ್ರಾದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಕಾರಣದಿಂದ ಲಾಕ್ಡೌನ್ ಹೇರಿದ ನಂತರ ಬಸ್ಗಳನ್ನು ಡಿಪೋದಲ್ಲಿ ನಿಲ್ಲಿಸಲಾಗಿದೆ.
5/8
Share
ವಾರಣಾಸಿಯಲ್ಲಿ ಕೋವಿಡ್-19ನ ಹರಡುವಿಕೆ ತಡೆಗಟ್ಟಲು ಲಾಕ್ಡೌನ್ ಸಮಯದಲ್ಲಿ ಗಂಗಾ ಘಾಟ್ನ ನಿರ್ಜನ ಪ್ರದೇಶದಂತೆ ಕಂಡುಬಂದಿದೆ.
6/8
Share
ಉತ್ತರಪ್ರದೇಶದಲ್ಲಿ ಲಾಕ್ಡೌನ್ನ ಚಿತ್ರಗಳು
7/8
Share
ಉತ್ತರಪ್ರದೇಶದಲ್ಲಿ ಲಾಕ್ಡೌನ್ನ ಚಿತ್ರಗಳು
8/8
Share
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಂಪೂರ್ಣ ಲಾಕ್ಡೌನ್ ಸಮಯದಲ್ಲಿ ಆಗ್ರಾದ ತಾಜ್ ಮಹಲ್ ಬಳಿ ಯಮುನಾ ನದಿ ನೀರಿನ ನೋಟ.


Click it and Unblock the Notifications