ಚಿತ್ರಗಳು: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಭಾರೀ ಮಳೆ | Photos: Heavy Rainfall In Kolkata - Oneindia Kannada/photos/photos-heavy-rainfall-in-kolkata-oi61630.html
ಕೋಲ್ಕತ್ತಾದಲ್ಲಿ ಭಾರಿ ಮಳೆಯ ನಂತರ ಮಹಿಳೆಯೊಬ್ಬಳು ಛತ್ರಿ ಹಿಡಿದು ನೀರು ತುಂಬಿದ ರಸ್ತೆ ಮೇಲೆ ಬೈಸಿಕಲ್ ಓಡಿಸಿದಳು.
ಕೋಲ್ಕತ್ತಾದಲ್ಲಿ ಭಾರಿ ಮಳೆಯ ನಂತರ ಮಹಿಳೆಯೊಬ್ಬಳು ಛತ್ರಿ ಹಿಡಿದು ನೀರು ತುಂಬಿದ ರಸ್ತೆ ಮೇಲೆ ಬೈಸಿಕಲ್...
2/5
ಚಿತ್ರಗಳು: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಭಾರೀ ಮಳೆ Photos: HD Images, Pictures, News Pics - Oneindia Photos/photos/photos-heavy-rainfall-in-kolkata-oi61630.html#photos-1
ರಾಜ್ಯ ಸರ್ಕಾರ ನಡೆಸುತ್ತಿರುವ ಕೊಲ್ಕತ್ತಾದ ಕೋವಿಡ್ ಆಸ್ಪತ್ರೆಯಿಂದ ಕೋವಿಡ್-19 ನಿಂದ ಚೇತರಿಸಿಕೊಂಡ ಡಿಸ್ಚಾರ್ಜ್ ಆಗುವಾಗ ಆರೋಗ್ಯ ಕಾರ್ಯಕರ್ತೆಯೊಬ್ಬರು ರೋಗಿಗೆ ಸಹಾಯ ಮಾಡಿದರು.
ರಾಜ್ಯ ಸರ್ಕಾರ ನಡೆಸುತ್ತಿರುವ ಕೊಲ್ಕತ್ತಾದ ಕೋವಿಡ್ ಆಸ್ಪತ್ರೆಯಿಂದ ಕೋವಿಡ್-19 ನಿಂದ ಚೇತರಿಸಿಕೊಂಡ...
ಚಿತ್ರಗಳು: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಭಾರೀ ಮಳೆ Photos: HD Images, Pictures, News Pics - Oneindia Photos/photos/photos-heavy-rainfall-in-kolkata-oi61630.html#photos-2
ಪಿಪಿಇ ಸೂಟ್ ಧರಿಸಿದ ಆರೋಗ್ಯ ಕಾರ್ಯಕರ್ತರೊಬ್ಬರು ಕೋಲ್ಕತ್ತಾದ ಭಾರಿ ಮಳೆಯ ವೇಳೆ ಕೋವಿಡ್ ಆಸ್ಪತ್ರೆಯಿಂದ ಮನೆಗೆ ಮರಳಿದರು.
ಪಿಪಿಇ ಸೂಟ್ ಧರಿಸಿದ ಆರೋಗ್ಯ ಕಾರ್ಯಕರ್ತರೊಬ್ಬರು ಕೋಲ್ಕತ್ತಾದ ಭಾರಿ ಮಳೆಯ ವೇಳೆ ಕೋವಿಡ್ ಆಸ್ಪತ್ರೆಯಿಂದ ಮನೆಗೆ...
ಚಿತ್ರಗಳು: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಭಾರೀ ಮಳೆ Photos: HD Images, Pictures, News Pics - Oneindia Photos/photos/photos-heavy-rainfall-in-kolkata-oi61630.html#photos-3
ಕೋಲ್ಕತ್ತಾದಲ್ಲಿ ಭಾರಿ ಮಳೆಯ ನಂತರ ಪಾದಚಾರಿಗಳು ನೀರು ತುಂಬಿದ ರಸ್ತೆಯ ಮೇಲೆ ಓಡಾಡಿದರು.
ಕೋಲ್ಕತ್ತಾದಲ್ಲಿ ಭಾರಿ ಮಳೆಯ ನಂತರ ಪಾದಚಾರಿಗಳು ನೀರು ತುಂಬಿದ ರಸ್ತೆಯ ಮೇಲೆ ಓಡಾಡಿದರು.
5/5
ಚಿತ್ರಗಳು: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಭಾರೀ ಮಳೆ Photos: HD Images, Pictures, News Pics - Oneindia Photos/photos/photos-heavy-rainfall-in-kolkata-oi61630.html#photos-4
ಕೋಲ್ಕತ್ತಾದಲ್ಲಿ ಭಾರಿ ಮಳೆಯ ನಂತರ ಸೈಕಲ್ ರಿಕ್ಷಾ ಓಡಿಸುವವನು ಮತ್ತು ಸೈಕಲ್ ಸವಾರರು ನೀರು ತುಂಬಿದ ರಸ್ತೆಯ ಮೇಲೆ ಸಾಗಿದರು.
ಕೋಲ್ಕತ್ತಾದಲ್ಲಿ ಭಾರಿ ಮಳೆಯ ನಂತರ ಸೈಕಲ್ ರಿಕ್ಷಾ ಓಡಿಸುವವನು ಮತ್ತು ಸೈಕಲ್ ಸವಾರರು ನೀರು ತುಂಬಿದ ರಸ್ತೆಯ...