ಭಾರತದಾದ್ಯಂತ ಕೋವಿಡ್-19 ಎರಡನೇ ಅಲೆಯಿಂದ ಹೃದಯವಿದ್ರಾವಕ ದೃಶ್ಯಗಳು
By Shiddalingesh S
| Published: Tuesday, May 4, 2021, 18:13 [IST]
1/12
ಭಾರತದಾದ್ಯಂತ ಕೋವಿಡ್-19 ಎರಡನೇ ಅಲೆಯಿಂದ ಹೃದಯವಿದ್ರಾವಕ ದೃಶ್ಯಗಳು | Photos: Heartbreaking Visuals From COVID-19 Second Wave Across India - Oneindia Kannada/photos/photos-heartbreaking-visuals-from-covid-19-second-wave-across-india-oi61433.html
ಕೊರೊನಾ ವೈರಸ್ ನಿಂದ (COVID-19) ಮರಣ ಹೊಂದಿದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ನವದೆಹಲಿಯ ಕ್ರಿಶ್ಚಿಯನ್ ಸ್ಮಶಾನದಲ್ಲಿ ಕುಟುಂಬ ಸದಸ್ಯರು ನೆರವೇರಿಸಿದರು.
ಕೊರೊನಾ ವೈರಸ್ ನಿಂದ (COVID-19) ಮರಣ ಹೊಂದಿದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ನವದೆಹಲಿಯ ಕ್ರಿಶ್ಚಿಯನ್...
ಭಾರತದಾದ್ಯಂತ ಕೋವಿಡ್-19 ಎರಡನೇ ಅಲೆಯಿಂದ ಹೃದಯವಿದ್ರಾವಕ ದೃಶ್ಯಗಳು Photos: HD Images, Pictures, News Pics - Oneindia Photos/photos/photos-heartbreaking-visuals-from-covid-19-second-wave-across-india-oi61433.html#photos-5
ಘಜಿಯಾಬಾದ್ ನಲ್ಲಿ ಕೋವಿಡ್ -19 ರೋಗಿಗಳಿಗೆ ಇಂದಿರಾಪುರಂ ಗುರುದ್ವಾರದಲ್ಲಿ ಸಿಖ್ ಸಂಘಟನೆ ಉಚಿತ ಆಮ್ಲಜನಕ ಒದಗಿಸುತ್ತಿದ್ದು, ಮುಖೇಶ್ ಎಂಬುವವರ ಹೆಂಡತಿ ಉಚಿತ ಆಮ್ಲಜನಕವನ್ನು ಪಡೆದಳು.
ಘಜಿಯಾಬಾದ್ ನಲ್ಲಿ ಕೋವಿಡ್ -19 ರೋಗಿಗಳಿಗೆ ಇಂದಿರಾಪುರಂ ಗುರುದ್ವಾರದಲ್ಲಿ ಸಿಖ್ ಸಂಘಟನೆ ಉಚಿತ ಆಮ್ಲಜನಕ...