bredcrumb

ಚಿತ್ರಗಳು: 89ನೇ ಭಾರತೀಯ ವಾಯುಪಡೆ ದಿನಕ್ಕೆ ಸಕಲ ಸಿದ್ಧತೆ

By Shiddalingesh S
| Published: Wednesday, October 6, 2021, 16:22 [IST]
ಚಿತ್ರಗಳು: 89ನೇ ಭಾರತೀಯ ವಾಯುಪಡೆ ದಿನಕ್ಕೆ ಸಕಲ ಸಿದ್ಧತೆ
1/6
ಭಾರತೀಯ ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್ ಗಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ನಲ್ಲಿ ವಾಯುಪಡೆ ದಿನದ ಮೆರವಣಿಗೆಗಾಗಿ ಪೂರ್ವಾಭ್ಯಾಸದಲ್ಲಿ ತೊಡಗಿರುವುದು.
ಚಿತ್ರಗಳು: 89ನೇ ಭಾರತೀಯ ವಾಯುಪಡೆ ದಿನಕ್ಕೆ ಸಕಲ ಸಿದ್ಧತೆ
2/6
ಹಿಂಡನ್ ಏರ್‌ಫೋರ್ಸ್ ಬೇಸ್‌ನಲ್ಲಿ 89ನೇ ವಾಯುಪಡೆ ದಿನಕ್ಕಾಗಿ ಪೂರ್ವಾಭ್ಯಾಸ ನಡೆಸುತ್ತಿರುವುದು
ಚಿತ್ರಗಳು: 89ನೇ ಭಾರತೀಯ ವಾಯುಪಡೆ ದಿನಕ್ಕೆ ಸಕಲ ಸಿದ್ಧತೆ
3/6
ಭಾರತೀಯ ವಾಯುಪಡೆಯ ಆಕಾಶ್‌ ಗಂಗಾ ತಂಡವು ಹಿಂಡನ್ ಏರ್‌ಬೇಸ್‌ನಲ್ಲಿ ವಾಯುಪಡೆ ದಿನದ ತಯಾರಿಯಲ್ಲಿ ತೊಡಗಿರುವುದು
ಚಿತ್ರಗಳು: 89ನೇ ಭಾರತೀಯ ವಾಯುಪಡೆ ದಿನಕ್ಕೆ ಸಕಲ ಸಿದ್ಧತೆ
4/6
ಗಾಜಿಯಾಬಾದ್‌ನ ಹಿಂಡನ್ ಏರ್‌ಫೋರ್ಸ್ ಬೇಸ್‌ನಲ್ಲಿ ಪರೇಡ್ ಪೂರ್ವ ತಯಾರಿ ನಡೆಸುತ್ತಿರುವ ಕಮಾಂಡೋಗಳು
ಚಿತ್ರಗಳು: 89ನೇ ಭಾರತೀಯ ವಾಯುಪಡೆ ದಿನಕ್ಕೆ ಸಕಲ ಸಿದ್ಧತೆ
5/6
ಗಾಜಿಯಾಬಾದ್‌ನ ಹಿಂಡನ್ ಬೇಸ್‌ನಲ್ಲಿ 89ನೇ ವಾಯುಪಡೆ ದಿನದ ತಯಾರಿಯ ಪರೇಡ್‌ನಲ್ಲಿ ಭಾಗವಹಿಸಿದ್ದ ವಾಯುಪಡೆ ವಿಮಾನಗಳು
ಚಿತ್ರಗಳು: 89ನೇ ಭಾರತೀಯ ವಾಯುಪಡೆ ದಿನಕ್ಕೆ ಸಕಲ ಸಿದ್ಧತೆ
6/6
ಭಾರತೀಯ ವಾಯುಪಡೆಯು 89ನೇ ವಾಯುಪಡೆ ದಿನದ ಸಿದ್ಧತೆ ಸಂದರ್ಭದಲ್ಲಿ ಚಿನೂಕ್ ಹೆಲಿಕಾಪ್ಟರ್ ಎದುರು ಮಾರ್ಚ್ ನಡೆಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X