Home / Photos
Photos: ಭಾರತದಾದ್ಯಂತ ಕ್ರಿಸ್ಮಸ್ ಆಚರಣೆಯ ಸಡಗರ ಸಂಭ್ರಮ..
By Sunitha B
ಭಾರತದಾದ್ಯಂತ ಕ್ರಿಸ್ಮಸ್ ಸಡಗರ ಸಂಭ್ರಮ ಹೆಚ್ಚಾಗಿದೆ. ಇಂದು ಕ್ರೈಸ್ತ ಬಾಂಧವರು ಯೇಸು ಕ್ರಿಸ್ತನ ಜನ್ಮ ದಿನವನ್ನು ಆಚರಿಸುತ್ತಿದ್ದಾರೆ. ಸಿರಿಯಾದ ಡಮಾಸ್ಕಸ್ನ ಹೊರವಲಯದಲ್ಲಿರುವ ಸೈದ್ನಾಯಾ ಪಟ್ಟಣದಲ್ಲಿ ಕ್ರಿಸ್ಮಸ್ ವೃಕ್ಷವನ್ನು ದೀಪಗಳಿಂದ ಅಲಂಕರಿಸಲಾಗಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನ ಸಾಗರೋಪಾದಿಯಲ್ಲಿ ನೆರದಿರುವುದು ಕಂಡು ಬಂದಿದೆ
1/6
Photo Credit: PTI
Share
ದೇಶದೆಲ್ಲೆಡೆ ಕ್ರಿಸ್ಮಸ್ ಸಡಗರ ಸಂಭ್ರಮ ಹೆಚ್ಚಾಗಿದೆ. ಇಂದು ಕ್ರೈಸ್ತ ಬಾಂಧವರು ಯೇಸು ಕ್ರಿಸ್ತನ ಜನ್ಮ ದಿನವನ್ನು ಆಚರಿಸುತ್ತಿದ್ದಾರೆ. ಸಿರಿಯಾದ ಡಮಾಸ್ಕಸ್ನ ಹೊರವಲಯದಲ್ಲಿರುವ ಸೈದ್ನಾಯಾ ಪಟ್ಟಣದಲ್ಲಿ ಕ್ರಿಸ್ಮಸ್ ವೃಕ್ಷವನ್ನು ದೀಪಗಳಿಂದ ಅಲಂಕರಿಸಲಾಗಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನ ಸಾಗರೋಪಾದಿಯಲ್ಲಿ ನೆರದಿರುವುದು ಕಂಡು ಬಂದಿದೆ. (24 ಡಿಸೆಂಬರ್ 2024)
2/6
Photo Credit: PTI
Share
ಅಮೃತಸರ: ಅಮೃತಸರದಲ್ಲಿಂದು ಕ್ರಿಸ್ಮಸ್ ಅನ್ನು ಆಚರಿಸಲಾಗುತ್ತಿದೆ. ಅಮೃತಸರದ ಸೇಂಟ್ ಪಾಲ್ಸ್ ಚರ್ಚ್ನಲ್ಲಿ ಕ್ರಿಸ್ಮಸ್ ಮುನ್ನಾದಿನದಂದು ಜನರು ಮೇಣದಬತ್ತಿಗಳನ್ನು ಬೆಳಗಿಸುವ ಮೂಲಕ ಕ್ರಿಸ್ಮಸ್ ಅನ್ನು ಆಚರಿಸುತ್ತಿರುವ ದೃಶ್ಯವಿದು. (ಡಿಸೆಂಬರ್ 24, 2024)
3/6
Photo Credit: PTI
Share
ಜೈಪುರ: ಕ್ರಿಸ್ಮಸ್ ಹಬ್ಬಕ್ಕಾಗಿ ಜೈಪುರದಲ್ಲಿ ಚರ್ಚ್ಗಳನ್ನು ಹಾಗೂ ಮನೆಗಳನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಕ್ರಿಸ್ಮಸ್ ಮುನ್ನಾದಿನದಂದು ಜನರು ಜೈಪುರದ ಸೇಂಟ್ ಕ್ಸೇವಿಯರ್ ಚರ್ಚ್ನಲ್ಲಿ ಮೇಣದಬತ್ತಿಗಳನ್ನು ಬೆಳಗಿಸಿದರು. (ಡಿಸೆಂಬರ್ 24, 2024)
4/6
Photo Credit: PTI
Share
ನವದೆಹಲಿ: ಹೊಸದಿಲ್ಲಿಯಲ್ಲೂ ಕ್ರಿಸ್ಮಸ್ ಆಚರಣೆ ಜೋರಾಗಿದೆ. ಇಲ್ಲಿನ ಮಾರುಕಟ್ಟೆಗಳು, ಚರ್ಚ್ಗಳು ಹಾಗೂ ಮನೆಗಳನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಕ್ರಿಸ್ಮಸ್ ಮುನ್ನಾದಿನದಂದು ಜನರು ಮೇಣದಬತ್ತಿಗಳನ್ನು ಬೆಳಗಿಸಿದರು. (ಡಿಸೆಂಬರ್ 24, 2024)
5/6
Photo Credit: PTI
Share
ನವದೆಹಲಿ: ನವದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಕ್ರಿಸ್ಮಸ್ ಮುನ್ನಾದಿನದಂದು ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡ ದೃಶ್ಯವಿದು. (ಡಿಸೆಂಬರ್ 24, 2024)
6/6
Photo Credit: PTI
Share
ಪ್ರಯಾಗ್ರಾಜ್: ಕ್ರಿಸ್ಮಸ್ ಮುನ್ನಾದಿನದಂದು ಪ್ರಯಾಗರಾಜ್ನಲ್ಲಿ ಕಂಡುಬರುವ ಪ್ರಕಾಶಿತ ಆಲ್ ಸೇಂಟ್ಸ್ ಕ್ಯಾಥೆಡ್ರಲ್ ಚರ್ಚ್ ನ ದೃಶ್ಯವಿದು. (ಡಿಸೆಂಬರ್ 24, 2024)


Click it and Unblock the Notifications