Home / Photos
ಚಿತ್ರಗಳು: ಚಾಮುಂಡಿ ಬೆಟ್ಟದಿಂದ ಅರಮನೆಗೆ ಚಾಮುಂಡೇಶ್ವರಿ ಮೂರ್ತಿ ಮೆರವಣಿಗೆ
The Chamundeswari devi Idol was brought to the palace in a decorated vehicle along with various artists. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ವಿವಿಧ ಕಲಾತಂಡಗಳ ನಾದಸ್ವರ ಜೊತೆಗೆ ಅರಮನೆಗೆ ತರಲಾಯಿತು.
1/7
Share
ಜಂಬೂಸವಾರಿ ಮೆರವಣಿಗೆಗಾಗಿ ಅಲಂಕೃತವಾಗಿರುವ ನಾಡದೇವತೆ ಚಾಮುಂಡೇಶ್ವರಿ.
2/7
Share
ಚಾಮುಂಡೇಸ್ವರಿ ಉತ್ಸವ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ವಿವಿಧ ಕಲಾತಂಡಗಳ ವೇಶಭೂಷಣದ ಜೊತೆಗೆ ಮೆರವಣಿಗೆ ಮಾಡಲಾಯಿತು.
3/7
Share
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈದ ಸಚಿವರು, ಸಂಸದರು
4/7
Share
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಯಿತು. ಈ ಸಂದರ್ಭದಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ. ರಾಮದಾಸ್ ಇದ್ದರು.
5/7
Share
ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ವಿವಿಧ ಕಲಾತಂಡಗಳ ನಾದಸ್ವರ ಜೊತೆಗೆ ಅರಮನೆಗೆ ತರಲಾಯಿತು.
6/7
Share
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಅರಮನೆಗೆ ಹೊರಡಲು ಚಾಲನೆ ನೀಡಿದರು.
7/7
Share
ಬೆಳ್ಳಿರಥದ ವಾಹನದಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿ


Click it and Unblock the Notifications