• search
  • Live TV

ಚಿತ್ರಗಳು: ಭಾರತದ ಹೆಮ್ಮೆಯ ಕಥೆಯನ್ನು ಹೇಳುವ ರಾಜಧಾನಿಯ ಈ 7 ಐತಿಹಾಸಿಕ ಸ್ಥಳಗಳು

By Shiddalingesh S
| Published: Thursday, August 12, 2021, 13:23 [IST]
ಚಿತ್ರಗಳು: ಭಾರತದ ಹೆಮ್ಮೆಯ ಕಥೆಯನ್ನು ಹೇಳುವ ರಾಜಧಾನಿಯ ಈ 7 ಐತಿಹಾಸಿಕ ಸ್ಥಳಗಳು
1/9
ದೇಶದ ರಾಜಧಾನಿ ದೆಹಲಿ ಅನೇಕ ಐತಿಹಾಸಿಕ ಪರಂಪರೆಯ ಸಂಕೇತವಾಗಿದೆ. ಆ ಸ್ಥಳಗಳನ್ನು ನೋಡಲು ವಿದೇಶದಿಂದಲೂ ಜನರು ಬರುತ್ತಾರೆ. 
ದೇಶದ ರಾಜಧಾನಿ ದೆಹಲಿ ಅನೇಕ ಐತಿಹಾಸಿಕ ಪರಂಪರೆಯ ಸಂಕೇತವಾಗಿದೆ. ಆ ಸ್ಥಳಗಳನ್ನು ನೋಡಲು ವಿದೇಶದಿಂದಲೂ ಜನರು...
Courtesy: Social Media
ಚಿತ್ರಗಳು: ಭಾರತದ ಹೆಮ್ಮೆಯ ಕಥೆಯನ್ನು ಹೇಳುವ ರಾಜಧಾನಿಯ ಈ 7 ಐತಿಹಾಸಿಕ ಸ್ಥಳಗಳು
2/9
ರಾಜಧಾನಿಯ ಪ್ರಸಿದ್ಧ ಸ್ಥಳಗಳಲ್ಲಿ ಪುರಾಣ ಕಿಲಾ (ಪುರಾಣ ಕೋಟೆ) ಕೂಡ ಒಂದು. ಈ ಕೋಟೆಯು ತನ್ನೊಳಗೆ ಅನೇಕ ಐತಿಹಾಸಿಕ ಕ್ಷಣಗಳನ್ನು ಹಿಡಿದಿಟ್ಟುಕೊಂಡಿದೆ. 
ರಾಜಧಾನಿಯ ಪ್ರಸಿದ್ಧ ಸ್ಥಳಗಳಲ್ಲಿ ಪುರಾಣ ಕಿಲಾ (ಪುರಾಣ ಕೋಟೆ) ಕೂಡ ಒಂದು. ಈ ಕೋಟೆಯು ತನ್ನೊಳಗೆ ಅನೇಕ ಐತಿಹಾಸಿಕ...
Courtesy: Social Media
ಚಿತ್ರಗಳು: ಭಾರತದ ಹೆಮ್ಮೆಯ ಕಥೆಯನ್ನು ಹೇಳುವ ರಾಜಧಾನಿಯ ಈ 7 ಐತಿಹಾಸಿಕ ಸ್ಥಳಗಳು
3/9
ಮಹಾತ್ಮ ಗಾಂಧಿಯ ಸಮಾಧಿ ಸ್ಥಳವನ್ನು ರಾಜ್ ಘಾಟ್ ಎಂದು ಹೆಸರಿಸಲಾಗಿದೆ. ಈ ಸ್ವಾತಂತ್ಯ್ರೋತ್ಸವದ ಸಮಯದಲ್ಲಿ ಈ ಸಮಾಧಿಯು ಬಹಳ ಜನಪ್ರಿಯವಾಗಿದೆ. ಇದನ್ನು ನೋಡಲು ಜನರು ದೂರದಿಂದ ಬರುತ್ತಾರೆ. 
ಮಹಾತ್ಮ ಗಾಂಧಿಯ ಸಮಾಧಿ ಸ್ಥಳವನ್ನು ರಾಜ್ ಘಾಟ್ ಎಂದು ಹೆಸರಿಸಲಾಗಿದೆ. ಈ ಸ್ವಾತಂತ್ಯ್ರೋತ್ಸವದ ಸಮಯದಲ್ಲಿ ಈ...
Courtesy: Social Media
ಚಿತ್ರಗಳು: ಭಾರತದ ಹೆಮ್ಮೆಯ ಕಥೆಯನ್ನು ಹೇಳುವ ರಾಜಧಾನಿಯ ಈ 7 ಐತಿಹಾಸಿಕ ಸ್ಥಳಗಳು
4/9
ದೆಹಲಿಯ ಜನಪ್ರಿಯ ಸ್ಥಳಗಳಲ್ಲಿ ಕುತುಬ್ ಮಿನಾರ್ ಕೂಡ ಒಂದು. ಇದರ ವಿಶೇಷವೆಂದರೆ ಇದನ್ನು 1199 ರಲ್ಲಿ ಕುತುಬ್-ಉದ್-ದಿನ್ ಐಬಾಕ್ ಸ್ಥಾಪನೆ ಆರಂಭಿಸಿದ್ದು, 1368 ರಲ್ಲಿ ಇಲ್ತುಮಿಶ್ ಇದರ ಕೆತ್ತನೆ ಪೂರ್ಣಗೊಳಿಸಿದರು. 
ದೆಹಲಿಯ ಜನಪ್ರಿಯ ಸ್ಥಳಗಳಲ್ಲಿ ಕುತುಬ್ ಮಿನಾರ್ ಕೂಡ ಒಂದು. ಇದರ ವಿಶೇಷವೆಂದರೆ ಇದನ್ನು 1199 ರಲ್ಲಿ...
Courtesy: Social Media
ಚಿತ್ರಗಳು: ಭಾರತದ ಹೆಮ್ಮೆಯ ಕಥೆಯನ್ನು ಹೇಳುವ ರಾಜಧಾನಿಯ ಈ 7 ಐತಿಹಾಸಿಕ ಸ್ಥಳಗಳು
5/9
ಜಂತರ್ ಮಂತರ್ ಕೇವಲ ದೆಹಲಿಯಷ್ಟೇ ಅಲ್ಲ, ದೇಶದ ವೈಜ್ಞಾನಿಕ ಬೆಳವಣಿಗೆಗಳಲ್ಲಿ ಒಂದಾಗಿದೆ. ಅದರ ಸಹಾಯದಿಂದ, ಗ್ರಹಗಳ ಸ್ಥಾನವನ್ನು ಕಂಡುಹಿಡಿಯಬಹುದು. 
ಜಂತರ್ ಮಂತರ್ ಕೇವಲ ದೆಹಲಿಯಷ್ಟೇ ಅಲ್ಲ, ದೇಶದ ವೈಜ್ಞಾನಿಕ ಬೆಳವಣಿಗೆಗಳಲ್ಲಿ ಒಂದಾಗಿದೆ. ಅದರ ಸಹಾಯದಿಂದ, ಗ್ರಹಗಳ...
Courtesy: Social Media
ಚಿತ್ರಗಳು: ಭಾರತದ ಹೆಮ್ಮೆಯ ಕಥೆಯನ್ನು ಹೇಳುವ ರಾಜಧಾನಿಯ ಈ 7 ಐತಿಹಾಸಿಕ ಸ್ಥಳಗಳು
6/9
ಮೊದಲನೆಯ ಮಹಾಯುದ್ಧದಲ್ಲಿ ಮಡಿದ 90,000 ಕ್ಕೂ ಹೆಚ್ಚು ಭಾರತೀಯ ಸೈನಿಕರ ನೆನಪಿಗಾಗಿ ಇಂಡಿಯಾ ಗೇಟ್ ಅನ್ನು ರಾಜಪಥದ ಬಳಿ ನಿರ್ಮಿಸಲಾಗಿದೆ. ಇದನ್ನು ದೆಹಲಿಯ ಮೊದಲ ಗೇಟ್ ಎಂದು ಪರಿಗಣಿಸಲಾಗಿದೆ. 
ಮೊದಲನೆಯ ಮಹಾಯುದ್ಧದಲ್ಲಿ ಮಡಿದ 90,000 ಕ್ಕೂ ಹೆಚ್ಚು ಭಾರತೀಯ ಸೈನಿಕರ ನೆನಪಿಗಾಗಿ ಇಂಡಿಯಾ ಗೇಟ್ ಅನ್ನು ರಾಜಪಥದ ಬಳಿ...
Courtesy: Social Media
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X