Home / Photos
ಚಿತ್ರಗಳು; ಬೆಂಗಳೂರಲ್ಲಿ Oxygen On Wheels ಸೇವೆ
Oxygen On Wheels Service In Bengaluru To Provide Oxygen Support To The Needy
1/7
Share
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಮೆ. ಫೌಂಡೇಷನ್ ಇಂಡಿಯಾದ ಸಹಭಾಗಿತ್ವದಲ್ಲಿ
Oxygen On Wheels ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ.
Oxygen On Wheels ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ.
2/7
Share
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಮಂಗಳವಾರ ಈ ಸೇವೆಯನ್ನು ವೀಕ್ಷಣೆ ಮಾಡಿದರು.
3/7
Share
ಆಕ್ಸಿಜನ್ ಆನ್ ವೀಲ್ಹ್ ಸೇವೆಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 31 ಪ್ರಯಾಣಿಕರ ಆಸನವುಳ್ಳ ಮಿಡಿ ವಾಹನವನ್ನು ನೀಡಿದೆ.
4/7
Share
ಈ ಸೇವೆಯನ್ನು ತುರ್ತಾಗಿ ಆಕ್ಸಿಜನ್ ಅವಶ್ಯವಿರುವ ಅಥವ ಆಸ್ಪತ್ರೆಗೆ ಆಕ್ಸಿಜನ್ ಬೆಡ್ಗಾಗಿ ದಾಖಲಾಗಲು ಕಾಯುತ್ತಿರುವ ರೋಗಿಗಳು ಬಳಕೆ ಮಾಡಿಕೊಳ್ಳಬಹುದು.
5/7
Share
ಪ್ರತಿ ರೋಗಿಗೂ ಪ್ರತ್ಯೇಕ ಆಕ್ಸಿಜನ್ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ನುರಿತ ಸಿಬ್ಬಂದಿಗಳು ಆಕ್ಸಿಜನ್ ಸೌಲಭ್ಯವನ್ನು ನೀಡುತ್ತಾರೆ.
6/7
Share
ಈ ಸೇವೆಯು ಬೆಂಗಳೂರು ನಗರದಲ್ಲಿ ಮೇ 13ರಿಂದ ಆರಂಭವಾಗಲಿದೆ. ಒಂದು ವಾರಕ್ಕೆ ಸದರಿ ವಾಹನದ ಸಿಬ್ಭಂದಿ ಮತ್ತು ಉಪಕರಣಗಳ ನಿರ್ವಹಣೆಗಾಗಿ ಸುಮಾರು 8 ರಿಂದ 10 ಲಕ್ಷ ವೆಚ್ಚವಾಗಲಿದೆ.
7/7
Share
ಸುಮಾರು 2 ರಿಂದ 4 ಗಂಟೆಗಳ ಕಾಲ ರೋಗಿಗಳು ಆಕ್ಸಿಜನ್ ಪಡೆದು ನಿಗದಿತ saturation ಪ್ರಮಾಣವನ್ನು ಹೊಂದಿದ ನಂತರ ಆಸ್ಪತ್ರೆಗೆ ಅಥವ ತಮ್ಮ ಮನೆಗಳಿಗೆ ತೆರಳಬಹುದಾಗಿದೆ.


Click it and Unblock the Notifications