Home / Photos
ಭಾರತದ ಹೆಮ್ಮೆ: 77ನೇ ಗಣರಾಜ್ಯೋತ್ಸವ ಪೆರೇಡ್ನ ಮನಮೋಹಕ ಕ್ಷಣಗಳು
By Reshma P
77ನೇ ಗಣರಾಜ್ಯೋತ್ಸವ ಪೆರೇಡ್ನ ಮನಮೋಹಕ ಕ್ಷಣಗಳಿಗೆ ಪ್ರಧಾನಿ ಮೋದಿ ಸಾಕ್ಷಿ: ವಾಯುಪಡೆಯ ಹಾರಾಟದ ಚಿತ್ತಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ
1/8
Share
ನವದೆಹಲಿ 77ನೇ ಗಣರಾಜ್ಯೋತ್ಸವ ಪೆರೇಡ್ ನಂತರ ಕರ್ತವ್ಯ ಪಥದಲ್ಲಿ ಜನರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದರು.
2/8
Share
77ನೇ ಗಣರಾಜ್ಯೋತ್ಸವ ಪೆರೇಡ್ ವೇಳೆ ಯೂರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯನ್ ಹಾಗೂ ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಜೊತೆ ಪ್ರಧಾನಿ ಮೋದಿ.
3/8
Share
ಭಾರತೀಯ ಸೇನೆಯ ‘ಹಿಮ್ ಯೋಧ’ ದಳ ಪೆರೇಡ್ನಲ್ಲಿ ಮುಧೋಳ ತಳಿ ನಾಯಿಗಳು, ರಾಂಪುರ ತಳಿ ನಾಯಿಗಳು ಸೇರಿ ಶ್ವಾನ ದಳದ ಗಮನ ಸೆಳೆದ ನಡಿಗೆ.
4/8
Share
ಭಾರತೀಯ ವಾಯುಸೇನೆಯ ನಾಲ್ಕು Mi-17 V1 ಹೆಲಿಕಾಪ್ಟರ್ಗಳು ‘ಧ್ವಜ’ ರೂಪದಲ್ಲಿ ಹಾರಾಟ ಮಾಡಿ ಕರ್ತವ್ಯ ಪಥದ ಮೇಲೆ ಪುಷ್ಪವೃಷ್ಟಿ ನಡೆಸಿದವು.
5/8
Share
ಭಾರತೀಯ ವಾಯುಸೇನೆಯ ರಫೇಲ್ ಯುದ್ಧವಿಮಾನಗಳು ‘ವಜ್ರಾಂಗ’ ರೂಪದಲ್ಲಿ ಕರ್ತವ್ಯ ಪಥದ ಮೇಲೆ ಅದ್ಭುತ ಹಾರಾಟ ಪ್ರದರ್ಶನ ನೀಡಿದವು.
6/8
Share
ಮಾಣೆಕ್ ಶಾ ಪೆರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ನಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಭಾಶಯ ವಿನಿಮಯ.
7/8
Share
77ನೇ ಗಣರಾಜ್ಯೋತ್ಸವ ಅಂಗವಾಗಿ ಮಾಣೆಕ್ ಶಾ ಪೆರೇಡ್ ಮೈದಾನದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಪ್ರದರ್ಶನ.
8/8
Share
ಗಣರಾಜ್ಯೋತ್ಸವ ಪೆರೇಡ್ನಲ್ಲಿ ಮಾಣೆಕ್ ಶಾ ಪೆರೇಡ್ ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳ ಮನಮೋಹಕ ಕಾರ್ಯಕ್ರಮ.


Click it and Unblock the Notifications