Home / Photos
ಕೋಲಾರ-ಆಂಧ್ರ 6 ಪಥದ ರಸ್ತೆ ಕಾಮಗಾರಿ ವೀಕ್ಷಿಸಿದ ಸಂಸದ ಮುನಿಸ್ವಾಮಿ
By Gururaj S
ಕೋಲಾರದ ಸಂಸದ ಎಸ್. ಮುನಿಸ್ವಾಮಿ ಕೋಲಾರ ಮತ್ತು ಆಂಧ್ರ ಪ್ರದೇಶ ನಡುವೆ ನಿರ್ಮಾಣವಾಗುತ್ತಿರುವ 6 ಪಥದ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿ, ಅಧಿಕಾರಿಗಳ ಜೊತೆ ಚರ್ಚಿಸಿದರು.
1/6
Share
ಕೋಲಾರದ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಕೋಲಾರ-ಆಂಧ್ರ ಪ್ರದೇಶ ನಡುವಿನ 6 ಪಥದ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
2/6
Share
ಎನ್ಹೆಚ್ಎಐನ ಯೋಜನಾ ನಿರ್ದೇಶಕ ಜಯಕುಮಾರ್ ಮತ್ತು ಇತರ ಅಧಿಕಾರಿಗಳು ಯೋಜನೆ ಬಗ್ಗೆ ಸಂಸದರಿಗೆ ವಿವರಣೆ ನೀಡಿದರು.
3/6
Share
ಆರು ಪಥದ ರಸ್ತೆ ನಿರ್ಮಾಣ ಸ್ಥಳವನ್ನು ವೀಕ್ಷಣೆ ಮಾಡಿದ ಸಂಸದರು ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದರು.
4/6
Share
ಆರು ಪಥದ ರಸ್ತೆ ಕಾಮಗಾರಿಯನ್ನು ಚುರುಕುಗೊಳಿಸಿ ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
5/6
Share
ಸಂಸದರು 6 ಪಥದ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದರು.
6/6
Share
ಕೋಲಾರದ ನರಸಾಪುರ ಗಡಿಭಾಗದಿಂದ ಆಂಧ್ರ ಪ್ರದೇಶದ ಗಡಿಭಾಗ ನಂಗಲಿ ತನಕ ಎನ್ಹೆಚ್ಎಐ ಈ 6 ಪಥದ ರಸ್ತೆ ನಿರ್ಮಾಣ ಮಾಡುತ್ತಿದೆ.


Click it and Unblock the Notifications