ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಸಕ್ರಿಯವಾಗಿದ್ದು, ಕರಾವಳಿ ಮತ್ತು ಉತ್ತ ಕರ್ನಾಟಕ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದೆ. ಈ ಮಳೆ ಹೀಗೆ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ತಿಳಿಸಿದೆ.
1/6
ಕರ್ನಾಟಕ ಕರಾವಳಿ-ಉತ್ತರ ಒಳನಾಡಿನಲ್ಲಿ ಮುಂಗಾರು ಸಕ್ರಿಯ | Monsoon Rain Active Across Karnataka: IMD Predects - Oneindia Kannada/photos/monsoon-rain-active-across-karnataka-imd-predects-oi106249.html
Share
ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ದಾಖಲಾಗಿದೆ.
2/6
ಕರ್ನಾಟಕ ಕರಾವಳಿ-ಉತ್ತರ ಒಳನಾಡಿನಲ್ಲಿ ಮುಂಗಾರು ಸಕ್ರಿಯ | Monsoon Rain Active Across Karnataka: IMD Predects - Oneindia Kannada/photos/monsoon-rain-active-across-karnataka-imd-predects-oi106249.html#photos-1
Share
ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಳೆ ಅಷ್ಟಾಗಿ ಬಾರದೇ ಕೇವಲ ಮೋಡ ಕವಿದ ವಾತಾವರಣವೇ ಮುಂದುವರಿದಿದೆ.
3/6
ಕರ್ನಾಟಕ ಕರಾವಳಿ-ಉತ್ತರ ಒಳನಾಡಿನಲ್ಲಿ ಮುಂಗಾರು ಸಕ್ರಿಯ | Monsoon Rain Active Across Karnataka: IMD Predects - Oneindia Kannada/photos/monsoon-rain-active-across-karnataka-imd-predects-oi106249.html#photos-2
Share
ಉತ್ತರ ಕರ್ನಾಟಕದ ಭಾಗದ ವಿವಿಧ ಜಿಲ್ಲೆಗಳಲ್ಲಿ ಎರಡು ದಿನದಿಂದ ತುಂತುರು ಮಳೆ ಆಗಿದೆ.
4/6
ಕರ್ನಾಟಕ ಕರಾವಳಿ-ಉತ್ತರ ಒಳನಾಡಿನಲ್ಲಿ ಮುಂಗಾರು ಸಕ್ರಿಯ | Monsoon Rain Active Across Karnataka: IMD Predects - Oneindia Kannada/photos/monsoon-rain-active-across-karnataka-imd-predects-oi106249.html#photos-3
Share
ಮಲೆನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ.
5/6
ಕರ್ನಾಟಕ ಕರಾವಳಿ-ಉತ್ತರ ಒಳನಾಡಿನಲ್ಲಿ ಮುಂಗಾರು ಸಕ್ರಿಯ | Monsoon Rain Active Across Karnataka: IMD Predects - Oneindia Kannada/photos/monsoon-rain-active-across-karnataka-imd-predects-oi106249.html#photos-4
Share
ಜಿಟಿ ಜಿಟಿ ಮಳೆಗೆ ಜನರು ಕೊಡೆ ಹಿಡಿದು, ರೇನ್ ಕೋಟ್ ಧರಿಸಿ ಓಡಾಡಿದರು.
6/6
ಕರ್ನಾಟಕ ಕರಾವಳಿ-ಉತ್ತರ ಒಳನಾಡಿನಲ್ಲಿ ಮುಂಗಾರು ಸಕ್ರಿಯ | Monsoon Rain Active Across Karnataka: IMD Predects - Oneindia Kannada/photos/monsoon-rain-active-across-karnataka-imd-predects-oi106249.html#photos-5
Share
ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಇಂದು ನಾಳೆ ಆರೆಂಜ್ ಅಲರ್ಟ್ ಪಡೆದಿವೆ.