ಚಿತ್ರಗಳು; ಮಂಗಳೂರು ಜೋಡಿಯ ಮಂತ್ರ ಮಾಂಗಲ್ಯ ವಿವಾಹ | Mantra Mangalya Marriage At Mangaluru - Oneindia Kannada/photos/mantra-mangalya-marriage-mangaluru-oi78303.html
Share
ಛಾಯಾಗ್ರಾಹಕ ವಿವೇಕ್ ಗೌಡ ಮತ್ತು ಶಿವಾನಿ ಶೆಟ್ಟಿ ಮಂತ್ರ ಮಾಂಗಲ್ಯ ಮಾದರಿಯಲ್ಲಿ ವಿವಾಹವಾದರು.
2/5
ಚಿತ್ರಗಳು; ಮಂಗಳೂರು ಜೋಡಿಯ ಮಂತ್ರ ಮಾಂಗಲ್ಯ ವಿವಾಹ | Mantra Mangalya Marriage At Mangaluru - Oneindia Kannada/photos/mantra-mangalya-marriage-mangaluru-oi78303.html#photos-1
Share
ಇದು ಅತ್ಯಂತ ಸರಳವಾದ ವಿವಾಹ ಪದ್ಧತಿ. ಸಮಾರಂಭಕ್ಕೆ ಸಾಕ್ಷಿಗಳಾಗಿ ಮಹಾಪುರುಷರ ಫೋಟೋ ಇಡಲಾಗಿತ್ತು.
3/5
ಚಿತ್ರಗಳು; ಮಂಗಳೂರು ಜೋಡಿಯ ಮಂತ್ರ ಮಾಂಗಲ್ಯ ವಿವಾಹ | Mantra Mangalya Marriage At Mangaluru - Oneindia Kannada/photos/mantra-mangalya-marriage-mangaluru-oi78303.html#photos-2
Share
ವಿವೇಕ್ ಗೌಡ ಮತ್ತು ಶಿವಾನಿ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಹೆತ್ತವರ ಒಪ್ಪಿಗೆ ಪಡೆದು ಎಲ್ಲರ ಸಮ್ಮುಖದಲ್ಲಿ ಮದುವೆಯಾದರು.
4/5
ಚಿತ್ರಗಳು; ಮಂಗಳೂರು ಜೋಡಿಯ ಮಂತ್ರ ಮಾಂಗಲ್ಯ ವಿವಾಹ | Mantra Mangalya Marriage At Mangaluru - Oneindia Kannada/photos/mantra-mangalya-marriage-mangaluru-oi78303.html#photos-3
Share
ಮಂತ್ರ ಮಾಂಗಲ್ಯ ವಿವಾಹ ಅನ್ನೋದು ರಾಷ್ಟ್ರ ಕವಿ ಕುವೆಂಪು ಹುಟ್ಟು ಹಾಕಿದ ಪರಿಕಲ್ಪನೆಯಾಗಿದೆ.
5/5
ಚಿತ್ರಗಳು; ಮಂಗಳೂರು ಜೋಡಿಯ ಮಂತ್ರ ಮಾಂಗಲ್ಯ ವಿವಾಹ | Mantra Mangalya Marriage At Mangaluru - Oneindia Kannada/photos/mantra-mangalya-marriage-mangaluru-oi78303.html#photos-4
Share
ಕಡಲ ನಗರಿ ಮಂಗಳೂರು ಅಪರೂಪದ ಮಂತ್ರ ಮಾಂಗಲ್ಯ ವಿವಾಹಕ್ಕೆ ಸಾಕ್ಷಿಯಾಗಿದೆ.