Home / Photos
Maha Kumbh 2025 in Photos: ಪ್ರಯಾಗ್ ರಾಜ್ನಲ್ಲಿ ಮಹಾಕುಂಭ ಮೇಳ ವೈಭವ- ಫೋಟೊಗಳಲ್ಲಿ ನೋಡಿ
By Reshma P
ಇಂದಿನಿಂದ ಮಹಾ ಕುಂಭ ಮೇಳ ಆರಂಭ: ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರ ಆಗಮನ
1/8
Share
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 2025 ರ ಮಹಾ ಕುಂಭಮೇಳದ ಮೊದಲ ದಿನದಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರು ಆಗಮಿಸುತ್ತಿರುವ ದೃಶ್ಯ
2/8
Share
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 2025 ರ ಮಹಾ ಕುಂಭಮೇಳದ ಮೊದಲ ದಿನದಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಭಕ್ತರು ವಿಶ್ರಾಂತಿ ಪಡೆಯುತ್ತಿದ್ದಾರೆ.
3/8
Share
ಮಹಾ ಕುಂಭಮೇಳದ ಮೊದಲ ದಿನದಂದು ಸಂಗಮವನ್ನು ತಲುಪಲು ಭಕ್ತರು ನೂಕುನುಗ್ಗಲು ನಡೆಸುತ್ತಿದ್ದರು. ಈ ವೇಳೆ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಬ್ಯಾರಿಕೇಡ್ ಹಾಕಲಾಯಿತು.
4/8
Share
2025 ರ ಮಹಾ ಕುಂಭಮೇಳದ ಮೊದಲ ದಿನದಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರು ಸೇರುತ್ತಿರುವಾಗ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿರುವ ದೃಶ್ಯ
5/8
Share
2025 ರ ಮಹಾ ಕುಂಭಮೇಳದ ಮೊದಲ ದಿನದಂದು ಪ್ರಯಾಗರಾಜ್ನಲ್ಲಿ ಸಂಗಮದಲ್ಲಿ ಭಕ್ತರು ಕಂಡದ್ದು ಹೀಗೆ
6/8
Share
ಮಹಾ ಕುಂಭಮೇಳದ ಮೊದಲ ದಿನದಂದು ಭಕ್ತರು ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
7/8
Share
2025 ರ ಮಹಾ ಕುಂಭಮೇಳದ ಸಮಯದಲ್ಲಿ ಭಕ್ತರ ಗುಂಪು ಕಂಡದ್ದು ಹೀಗೆ
8/8
Share
ಮಹಾ ಕುಂಭಮೇಳದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಕಂಡು ಬಂದ ದೃಶ್ಯ


Click it and Unblock the Notifications