Home / Photos
ಬಾಲಿವುಡ್ ನಟಿಯರ ಇತ್ತೀಚಿನ ಟಾಪ್ ಫೋಟೋಗಳು
By Sunitha B
ನಟಿ ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ, ಮಾಧುರಿ ದೀಕ್ಷಿತ್, ನಯನತಾರಾ, ಶಿಲ್ಪಾ ಶೆಟ್ಟಿ ಸೇರಿದಂತೆ ಬಾಲಿವುಡ್ ತಾರೆಯರ ಇತ್ತೀಚಿನ ಫೋಟೋಗಳು.
1/7
Share
ರಶ್ಮಿಕಾ ಮಂದಣ್ಣ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.`ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಇವರು ಹುಟ್ಟಿ ಬೆಳೆದಿದ್ದೆಲ್ಲಾ ಕೊಡಗಿನಲ್ಲಿಯೇ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೆತ್ರಕ್ಕೆ ಇಳಿದ ಇವರು ಕ್ಲೀನ್ ಆಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದರು. ರಶ್ಮಿಕಾ ಮಂದಣ್ಣ ಅವರು ನೇರಳೆ ರೇಷ್ಮೆ ಸೀರೆ ತೊಟ್ಟಿ ಕಾಣಿಸಿಕೊಂಡಿದ್ದು ಹೀಗೆ...
2/7
Share
ಶ್ರಿಯಾ ಶರಣ್ ದಕ್ಷಿಣ ಭಾರತದ ಪ್ರಮುಖ ನಟಿ. 2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರಿಯಾ ಶರಣ್, ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಳದಿ ರಫಲ್ ಲೆಹೆಂಗಾ ಸ್ಕರ್ಟ್ನೊಂದಿಗೆ ನಟಿ ಶ್ರಿಯಾ ಸರನ್ ಮಿಂಚಿದ್ದಾರೆ.
3/7
Share
‘ದಂಗಲ್’ ಸಿನಿಮಾದಿಂದ ಭಾರಿ ಜನಪ್ರಿಯತೆ ಪಡೆದವರು ನಟಿ ಸಾನ್ಯಾ ಮಲ್ಹೋತ್ರಾ. ‘ಜವಾನ್’ ಸಿನಿಮಾದಲ್ಲಿ ಅವರು ಮಾಡಿದ ಎರಡು ಶೇಡ್ನ ಪಾತ್ರ ಕ್ಲಿಕ್ ಆಗಿದೆ. ಸನ್ಯಾ ಮಲ್ಹೋತ್ರಾ ಅವರು ಸೊಗಸಾದ ಆಭರಣಗಳೊಂದಿಗೆ ಜೋಡಿಸಲಾದ ಭಾರೀ ಕಸೂತಿ ಲೆಹೆಂಗಾದಲ್ಲಿ ಬೆರಗುಗೊಳಿಸಿದರು.
4/7
Share
ಶ್ರಿಯಾ ಶರಣ್ ಅವರು ಪೀಚ್ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡರು. 2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರಿಯಾ ಶರಣ್, ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
5/7
Share
ನಯನತಾರಾ ತಮಿಳು ಚಿತ್ರರಂಗದ ಸ್ಟಾರ್ ನಟಿ. ಬೆಂಗಳೂರಿನಲ್ಲಿ ಜನಿಸಿದ ಇವರು 2003 ರಲ್ಲಿ ಮಲಯಾಳಂ ಚಿತ್ರದಿಂದ ಸಿನಪಯಣ ಆರಂಭಿಸದರು. ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ಇವರು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ನಯನತಾರಾ ಸ್ಟೈಲಿಶ್ ಬ್ರೌನ್ ಶಾರ್ಟ್ ಡ್ರೆಸ್ನಲ್ಲಿ ಬೆರಗುಗೊಳಿಸಿದರು.
6/7
Share
ಪೂಜಾ ಹೆಗಡೆ ತೆಲಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತಿ ನಟಿ ಮತ್ತು ಮಾಡೆಲ್.2012 ರಲ್ಲಿ ತೆರೆಕಂಡ ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆದ ಪೂಜಾ `ದುವ್ವಾಡ ಜಗನ್ನಾಥಂ', ಅರವಿಂದ ಸಮೇತ' `ಮಹರ್ಷಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಪೂಜಾ ಹೆಗ್ಡೆ ಸಂಪೂರ್ಣ ಕಪ್ಪು ಬಣ್ಣದ ಕಟೌಟ್ ಡ್ರೆಸ್ ನಲ್ಲಿ ಬೋಲ್ಡ್ ಫ್ಯಾಶನ್ ಸ್ಟೇಟ್ ಮೆಂಟ್ ಮಾಡಿದ್ದಾರೆ.
7/7
Share
ಮಾಧುರಿ ದೀಕ್ಷಿತ್ ಅಭಿಮಾನಿಗಳು ಅವರನ್ನು 'ಧಕ್ ಧಕ್ ಗರ್ಲ್' ಎಂದು ಕರೆಯುತ್ತಾರೆ. ಅವರ ಸೌಂದರ್ಯ ಮತ್ತು ನಗು ದಶಕಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದೆ. ಮಾಧುರಿ ದೀಕ್ಷಿತ್ ಅವರು ಕಸೂತಿ ಮಾಡಿದ ಗುಲಾಬಿ ಬಣ್ಣದ ಸೀರೆಯಲ್ಲಿನ ಫೋಟೋವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications