Home / Photos
ಸಿಪಿಐಎಂ ನಾಯಕ ಸೀತಾರಾಮ್ ಯೆಚೂರಿ ಅಂತಿಮ ಪಯಣ
By Gururaj S
ಹಲವಾರು ಗಣ್ಯರು ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಪಾರ್ಥಿವ ಶರೀರಿದ ಅಂತಿಮ ದರ್ಶನ ಪಡೆದರು. ಮೃತದೇಹವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ.
1/6
Share
ಶ್ವಾಸಕೋಶದ ಸೋಂಕಿನಿಂದಾಗಿ ಮೃತಪಟ್ಟ ಸಿಪಿಐ(ಎಂ) ಪಕ್ಷದ ನಾಯಕ ಸೀತಾರಾಮ್ ಯೆಚೂರಿ ಪಾರ್ಥಿವ ಶರೀರಿಕ್ಕೆ ನವದೆಹಲಿಯ ಪಕ್ಷದ ಕಛೇರಿಯಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಹಲವಾರು ಗಣ್ಯರು ಆಗಮಿಸಿ, ಅಂತಿಮ ದರ್ಶನ ಪಡೆದರು. ಬಳಿಕ ಮೃತದೇಹವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು.
2/6
Share
ಕಾಂಗ್ರೆಸ್ ಪಕ್ಷದ ವಿವಿಧ ನಾಯಕರು, ಸಿಪಿಐ(ಎಂ) ಪಕ್ಷದ ವಿವಿಧ ರಾಜ್ಯಗಳ ನಾಯಕರು ದೆಹಲಿಯ ಪಕ್ಷದ ಕಛೇರಿಯಲ್ಲಿ ಸಿಪಿಐ(ಎಂ) ಪಕ್ಷದ ನಾಯಕ ಸೀತಾರಾಮ್ ಯೆಚೂರಿ ಪಾರ್ಥಿವ ಶರೀರಿದ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು.
3/6
Share
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಿಪಿಐ(ಎಂ) ಪಕ್ಷದ ನಾಯಕ ಸೀತಾರಾಮ್ ಯೆಚೂರಿ ಪಾರ್ಥಿವ ಶರೀರಿದ ಅಂತಿಮ ದರ್ಶನ ಪಡೆದರು. ಸೀತಾರಾಮ್ ಯೆಚೂರಿ ಮೃತದೇಹವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾನ ಮಾಡಲಾಗಿದೆ.
4/6
Share
ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಪಾರ್ಥಿವ ಶರೀರಿದ ಅಂತಿಮ ದರ್ಶನ ಪಡೆದರು. ಬಳಿಕ ಸೀತಾರಾಮ್ ಯೆಚೂರಿ ಪತ್ನಿಗೆ ಸಾಂತ್ವನ ಹೇಳಿದರು. ದೆಹಲಿಯ ಪಕ್ಷದ ಕಛೇರಿಯಲ್ಲಿ ಹಲವಾರು ಗಣ್ಯರು ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಪಾರ್ಥಿವ ಶರೀರಿಕ್ಕೆ ಅಂತಿಮ ನಮನ ಸಲ್ಲಿಸಿದರು.
5/6
Share
ದೆಹಲಿಯ ಸಿಪಿಐ(ಎಂ) ಕಛೇರಿಯಿಂದ ಪಕ್ಷದ ನಾಯಕ ಸೀತಾರಾಮ್ ಯೆಚೂರಿ ಪಾರ್ಥಿವ ಶರೀರಿವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲು ತೆಗೆದುಕೊಂಡು ಹೋಗಲಾಯಿತು. ಈ ಅಂತಿಮ ಪಯಣದಲ್ಲಿ ಹಲವಾರು ನಾಯಕರು ಪಾಲ್ಗೊಂಡಿದ್ದರು.
6/6
Share
ದೆಹಲಿಯ ಸಿಪಿಐ(ಎಂ) ಕಛೇರಿಯಲ್ಲಿ ಆಮ್ ಆದ್ಮಿ ಪಕ್ಷದ ಹಲವು ನಾಯಕರು ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಪಾರ್ಥಿವ ಶರೀರಿದ ಅಂತಿಮ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದರು. ಮೃತದೇಹವನ್ನು ಲಾಲ್ ಸಲಾಮ್ ಎಂಬ ಘೋಷಣೆಯೊಂದಿಗೆ ಏಮ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು.


Click it and Unblock the Notifications