Home / Photos
KSRTC ಅಂತರ್ ನಗರ ಎಸಿ ಎಲೆಕ್ಟ್ರಿಕ್ ಇವಿ ಪವರ್ ಪ್ಲಸ್ ಬಸ್ಗಳ ಲೋಕಾರ್ಪಣೆ
ಬೆಂಗಳೂರಿನಲ್ಲಿ ಸೋಮವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಅಂತರ್ ನಗರ ನೂತನ ಹವಾ ನಿಯಂತ್ರಿತ ಎಲೆಕ್ಟ್ರಿಕ್ ಬಸ್ಸು ಇವಿ ಪವರ್ ಪ್ಲಸ್ ಬಸ್ಸುಗಳ ಲೋಕಾರ್ಪಣೆ ಮಾಡಲಾಯಿತು.
1/7
Share
ಸಿಎಂ ಬಸವರಾಜ ಬೊಮ್ಮಾಯಿಯವರು ಅಂತರ್ ನಗರ ಎಸಿ ಎಲೆಕ್ಟ್ರಿಕ್ ಇವಿ ಪವರ್ ಪ್ಲಸ್ ಬಸ್ಗಳಿಗೆ ಚಾಲನೆ ನೀಡಿದರು.
2/7
Share
ಒಂದು ನಗರದಿಂದ ಮತ್ತೊಂದು ನಗರಕ್ಕೆ KSRTC ಎಸಿ ಎಲೆಕ್ಟ್ರಿಕ್ ಇವಿ ಪವರ್ ಪ್ಲಸ್ ಬಸ್ ಸಂಚಾರ ನಡೆಸಲಿವೆ.
3/7
Share
ಉದ್ಘಾಟನೆ ಬಳಿಕ KSRTC ಇವಿ ಪವರ್ ಪ್ಲಸ್ ಬಸ್ನಲ್ಲಿ ಕುಳಿತ ಸಿಎಂ.
4/7
Share
ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಎಸ್ಆರ್ಟಿಸಿ ನಿಗಮದ ಅಧ್ಯಕ್ಷರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.
5/7
Share
ಪರಿಸರ ಮಾಲಿನ್ಯಕ್ಕೆ ಪೂರಕವಾಗಿ ಈ ಇವಿ ಇವಿ ಪವರ್ ಪ್ಲಸ್ ಬಸ್ಗೆ ಸಿಎಂ ಬೊಮ್ಮಾಯಿ ಪೂಜೆ ಸಲ್ಲಿಸಿದರು.
6/7
Share
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಬೆಂಗಳೂರು ವಿಧಾನಸೌಧದ ಮುಂದೆ ಎಲೆಕ್ಟ್ರಿಕ್ ಇವಿ ಪವರ್ ಪ್ಲಸ್ ಬಸ್ಗಳ ಪ್ರಯಾಣಕ್ಕೆ ಚಾಲನೆ ದೊರೆಯಿತು.
7/7
Share
ಬೆಂಗಳೂರು-ಮೈಸೂರು ನಡುವೆ ಮೊದಲ ಅಂತರನಗರ KSRTC ಇವಿ ಪವರ್ ಪ್ಲಸ್ ಬಸ್ ಸಂಚಾರ ಈಗಾಗಲೇ ಆರಂಭಿಸಿದೆ.


Click it and Unblock the Notifications