Home / Photos
KSRTC e bus: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಚಾಲನೆ ಮಾಡಿದ ಸಚಿವ ಶ್ರೀ ರಾಮುಲು
ಬೆಂಗಳೂರಿನಿಂದ ವಿವಿಧ ನಗರಗಳಗೆ ಎಲೆಕ್ಟ್ರಿಕ್ ಬಸ್ಗಳನ್ನು ಬಿಡಲಾಗಿದ್ದು, ಬೆಂಗಳೂರಿನಲ್ಲಿ ಸ್ವತಃ ಸಚಿವ ಶ್ರೀರಾಮುಲು ಅವರೇ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಚಾಲಾನೆ ಮಾಡಿ ಗಮನ ಸೆಳೆದರು.
1/9
Share
ಕೆಎಸ್ಆರ್ಟಿಸಿಯಿಂದ ನೂತನವಾಗಿ ಪರಿಚಯಿಸಿರುವ ಅಂತರ-ನಗರ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲಾನೆ ನೀಡಲಾಯಿತು.
2/9
Share
ಹೆಚ್ಚುವರಿಯಾಗಿ ವಿದ್ಯುತ್ ವಾಹನಗಳ ಚಾರ್ಚಿಂಗ್ ಕೇಂದ್ರವನ್ನು ಮಡಿಕೇರಿ, ವಿರಾಜಪೇಟೆ, ದಾವಣಗೆರೆ ಶಿವಮೊಗ್ಗ ಚಿಕ್ಕಮಗಳೂರಿನಲ್ಲಿ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.
3/9
Share
ಈ ವಾಹನಗಳ ಪ್ರಾಯೋಗಿಕ ಯಶಸ್ವಿ ಕಾರ್ಯಾಚರಣೆಯೂ ಬೆಂಗಳೂರು - ಮೈಸೂರು ,ಬೆಂಗಳೂರು ಮಡಿಕೇರಿ, ಬೆಂಗಳೂರು -ವಿರಾಜಪೇಟೆ ಮಾರ್ಗಗಗಳಲ್ಲಿ ಆಗಲಿದೆ.
4/9
Share
ಬೆಂಗಳೂರು- ದಾವಣಗೆರೆ,ಬೆಂಗಳೂರು- ಶಿವಮೊಗ್ಗ ಬೆಂಗಳೂರು -ಚಿಕ್ಕಮಗಳೂರು ಮಾರ್ಗಗಳಲ್ಲಿ ಕಾರ್ಯಚರಣೆಗೊಳಿಸಲು ಯೋಜಿಸಲಾಗಿದೆ.
5/9
Share
ವಿದ್ಯುತ್ ವಾಹನಗಳಿಗೆ ಸ್ಪರ್ಧೆಯ ಮೂಲಕ ಸಾರ್ವಜನಿಕರಿಂದ ಸ್ವೀಕರಿಸಿದ ಹೆಸರುಗಳ 'EV ಪವರ್ ಪ್ಲಸ್' ಟ್ಯಾಗ್ ಲೈನ್ "ಅತ್ಯುತ್ತಮ", "EV Power Plus – e-Xperience e-levated" ಎಂದು ನಾಮಕರಣ ಮಾಡಲಾಗಿದೆ.
6/9
Share
50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗೊಳಿಸುವ ಗುರಿಯನ್ನು ಹೊಂದಲಾಗಿದೆ.
7/9
Share
ಸ್ವತಃ ಸಾರಿಗೆ ಸಚಿವ ಶ್ರೀರಾಮುಲು ಅವರೇ ಎಲೆಕ್ಟ್ರಿಕ್ ಬಸ್ ಚಲನೆ ಮಾಡುವ ಮೂಲಕ ಗಮನ ಸೆಳೆದರು.
8/9
Share
ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.
9/9
Share
ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲಾನೆ ನೀಡಿ ಶುಭ ಕೋರಲಾಯಿತು.


Click it and Unblock the Notifications