Home / Photos
Krishi Mela 2023: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿನ ಫಲಪುಷ್ಪ ಪ್ರದರ್ಶನದ ಅದ್ಭುತ ದೃಶ್ಯಗಳು
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ಪ್ರಯುಕ್ತ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಹಾಗಾದರೆ ಫಲಪುಷ್ಪ ಪ್ರದರ್ಶನದ ಅದ್ಭುತ ಫೋಟೋಗಳು ಇಲ್ಲಿವೆ ನೋಡಿ.
1/9
Share
ಹಣ್ಣು ಹಾಗೂ ಹೂಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು, ಚಂದ್ರಯಾನ 3ನ್ನು ಬಿಂಬಿಸುವ ಕೃತಕ ಸ್ಪೆಸ್ ತಯಾರಿಸಿದ್ದು ಗಮನ ಸೆಳೆಯಿತು.
2/9
Share
ರೈತನ ಬೆಳೆದ ಧಾನ್ಯಗಳ ರಾಶಿಯನ್ನು ಹೋಲುವಂತಿರುವ ಹೂವಿನಿಂದ ತಯಾರಾದ ಚಿತ್ರ.
3/9
Share
ನೀಲಿ, ಬಿಳಿ ಹಸಿರು ಬಣ್ಣದ ಹೂವುಗಳಿದ ತಯಾರಾದ ಬೆಡಗಿಯ ಡ್ರೆಸ್.
4/9
Share
ನೀಲಿ ಬಣ್ಣದ ಹೋವುಗಳಲ್ಲಿ ತಯಾರಾದ ಅಂದದ ಬೆಡಗಿ.
5/9
Share
ಗಮನ ಸೆಳೆದ ಎ.ಪಿ.ಜೆ.ಅಬ್ಧುಲ್ ಕಲಾಂ ಅವರ ಪ್ರತಿಕೃತಿ.
6/9
Share
ಕೃಷಿ ವಿವಿಯನ್ನೇ ಹೋಲುವ ಕೃತಕ ವಿವಿಯನ್ನು ಕೂಡ ಹೂವಿನಿಂದ ತಯಾರಿಸಿದ್ದರು.
7/9
Share
ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಜರ್ಬೆರಾ, ವಿವಿಧ ಬಗೆಯ ಗುಲಾಬಿ ಸೇರಿದಂತೆ ಕೆಲ ಹೊಸ ಹೂವಿನ ಸಸಿಗಳು ಗಮನ ಸೆಳೆದವು.
8/9
Share
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಿನ್ನೆಯಿಂದ ಕೃಷಿ ಮೇಳ ಆರಂಭವಾಗಿದ್ದು, ಇದು ಇನ್ನು 3 ದಿನಗಳ ಕಾಲ ನಡೆಯಲಿದೆ.
9/9
Share
ಕೃಷಿ ಮೇಳದಲ್ಲಿ ಫಲಪುಷ್ಪ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ.


Click it and Unblock the Notifications