Home / Photos
Kochi Bengaluru Industrial Corridor: ₹10,000 ಕೋಟಿ ವೆಚ್ಚ, ಅಂಕಿಅಂಶ, ಮಾಹಿತಿ
ಕೊಚ್ಚಿ-ಬೆಂಗಳೂರು ಕಾರಿಡಾರ್ಗೆ ರೂ 10,000 ಕೋಟಿ ಮೊತ್ತವನ್ನು ಆರಂಭಿಕ ಹೂಡಿಕೆಯಾಗಿ ಬಳಸಲಾಗುವುದು. ಈ ಕುರಿತು ಅಂಕಿಅಂಶ, ಮಾಹಿತಿ ತಿಳಿಯಿರಿ
1/10
Share
Kochi Bengaluru Industrial Corridor: ಕೈಗಾರಿಕೆ ಸಚಿವ ಪಿ ರಾಜೀವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ KIIFB ಸಹಾಯದಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಕಲಮಸ್ಸೆರಿಯಲ್ಲಿರುವ ಕೇರಳ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು.
2/10
Share
Kochi Bengaluru Industrial Corridor: KIIFB ಸಾಲ ಸಹಾಯ ಮಾಡಿದ ನಂತರ 2185 ಎಕರೆ ಭೂಮಿಯನ್ನು ಸರ್ಕಾರವು ಹಿಂದೆ ಸ್ವಾಧೀನಪಡಿಸಿಕೊಂಡಿತು
3/10
Share
Kochi Bengaluru Industrial Corridor: ಎರ್ನಾಕುಲಂ ಜಿಲ್ಲೆ- ಅಯ್ಯಂಪುಳ ಗಿಫ್ಟ್ ಸಿಟಿಯಲ್ಲಿ 500 ಎಕರೆಯನ್ನು ಸ್ವಾದೀನ ಪಡಿಸಿಕೊಳ್ಳಲಾಗಿದೆ.
4/10
Share
Kochi Bengaluru Industrial Corridor: 82 ರಷ್ಟು ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದೆ
5/10
Share
Kochi Bengaluru Industrial Corridor: ಕೊಚ್ಚಿ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಗೆ ಸರ್ಕಾರದಿಂದ 2608 ಕೋಟಿ ರೂ.ಗಳ ಅನುಮತಿ ದೊರೆತಿದೆ
6/10
Share
Kochi Bengaluru Industrial Corridor: ಪಾಲಕ್ಕಾಡ್ನಲ್ಲಿ 310 ಎಕರೆ ಸ್ವಾಧೀನಪಡಿಸಿಕೊಳ್ಳುವ ಮೂಲಕ 95 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ.
7/10
Share
Kochi Bengaluru Industrial Corridor: ಪಾಲಕ್ಕಾಡ್ ಜಿಲ್ಲೆಯ ಕನ್ನಂಪ್ರನಲ್ಲಿ 2220 ಎಕರೆ, ಪುತ್ತುಸ್ಸೆರಿ ಸೆಂಟ್ರಲ್ನಲ್ಲಿ 600 ಎಕರೆ, ಪುತ್ತುಸ್ಸೆರಿ ಪೂರ್ವದಲ್ಲಿ 558 ಎಕರೆ, ಓಝಲಪ್ಪತ್ತಿ 250 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ.
8/10
Share
Kochi Bengaluru Industrial Corridor: ಭೂಮಿಯನ್ನು ಕಳೆದುಕೊಂಡಿರುವವರು ಬೇರೆಡೆ ನಿವೇಶನ ಪಡೆಯಲು ಸಾರ್ವಜನಿಕರ ವಿಚಾರಣೆ ಆರಂಭಿಸಲಾಗಿದೆ
9/10
Share
Kochi Bengaluru Industrial Corridor: ಕೊಚ್ಚಿ-ಬೆಂಗಳೂರು ಕೈಗಾರಿಕಾ ಕಾರಿಡಾರ್ಗೆ ಭೂಸ್ವಾಧೀನ ಪ್ರಕ್ರಿಯೆ ಡಿಸೆಂಬರ್ ಪೂರ್ಣಗೊಂಡಿದೆ.


Click it and Unblock the Notifications