Home / Photos
ಮಂಗಳೂರಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟ: ಕೆಸರಿನಲ್ಲಿ ಮಿಂದೆದ್ದ ಮಕ್ಕಳು, ಮಹಿಳೆಯರು
1/7
Share
ಮಂಗಳೂರಿನ ಪಂಪ್ ವೆಲ್ ಗರೋಡಿ ಬಳಿ 'ಬಂಗಾರ್ದ ಪರ್ಬದ ಕೆಸರ್ದ್ ಗೊಬ್ಬುಲು'ಆಯೋಜಿಸಲಾಗಿತ್ತು.
ಕೆಸರು ಗದ್ದೆಯಲ್ಲೇ ವಾಲಿಬಾಲ್ ಪಂದ್ಯಾವಳಿ ನಡೆಲಾಯಿತು.
2/7
Share
ಗರೋಡಿ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು, ಪುರುಷರಿಗೆ ವೈವಿಧ್ಯಮಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
3/7
Share
'ಬಂಗಾರ್ದ ಪರ್ಬದ ಕೆಸರ್ದ್ ಗೊಬ್ಬುಲು' ಕ್ರೀಡಾಕೂಟದಲ್ಲಿ ಕೆಸರಿನಲ್ಲಿ ಮಿಂದೆದ್ದ ಖುಷಿ ಪಟ್ಟ ಮಕ್ಕಳು.
4/7
Share
ಗರೋಡಿ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಹಿಳೆಯರ ಮೆರಗು. ಜಂಟಿಯಾಗಿ ಒಂಟಿ ಕಾಲಿನ ಓಟ ಓಡಿದ ಮಂಗಳೂರು ಮಹಿಳೆಯರು.
5/7
Share
ಗಣೇಶಪುರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 50ನೇ ವರ್ಷದ ಗಣೇಶೋತ್ಸವದ ಯಶಸ್ಸಿಗಾಗಿ ಕೆಸರು ಗದ್ದೆ ಕ್ರೀಡಾಕೂಟ.
6/7
Share
ದಿನ ನಿತ್ಯದ ಜಂಜಾಟಗಳನ್ನು ಮರೆತು ಕೆಸರು ಮಣ್ಣಿನ ಸೊಗಡನ್ನು ಆನಂದಿಸಿದ ಗರೋಡಿ ಸುತ್ತಮುತ್ತಲಿನ ಜನರು.
7/7
Share
ಟೀಮ್ ಗರೋಡಿ ತಂಡದ ಕೆಸರು ಗದ್ದೆ ಕ್ರೀಡಾಕೂಟಕ್ಕೆ 15ಕ್ಕೂ ಅಧಿಕ ಸಂಘ ಸಂಸ್ಥೆಗಳ ಸಾಥ್


Click it and Unblock the Notifications