Home / Photos
ಐಫೋನ್ ತಯಾರಿಕಾ ಕಂಪನಿ ಫಾಕ್ಸ್ಕಾನ್ ಸಿಇಒ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು
ಸೋಮವಾರ ಬೆಂಗಳೂರಿನಲ್ಲಿ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ಕಾನ್ ಸಿಇಒ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
1/6
Share
ಬೆಂಗಳೂರಿನಲ್ಲಿ ಸೋಮವಾರ ಫಾಕ್ಸ್ ಕಾನ್ ಸಿಇಒ ಬ್ರಾಂಡ್ ಚೆಂಗ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
2/6
Share
ಶೀಘ್ರವೇ ಫಾಕ್ಸ್ಕಾನ್ ಕಂಪನಿಗೆ ರಾಜ್ಯ ಸರ್ಕಾರ 300 ಎಕರೆ ಭೂಮಿ ಹಸ್ತಾಂತರಿಸಲಿದೆ.
3/6
Share
ಫಾಕ್ಸ್ಕಾನ್ ಕಂಪನಿಯು ಬೆಂಗಳೂರಿನಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಪಿಸುತ್ತಿದೆ.
4/6
Share
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಭೇಟಿಯಾದ ಫಾಕ್ಸ್ ಕಾನ್ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದರು.
5/6
Share
ಸಿಎಂ ಫಾಕ್ಸ್ ಕಾನ್ ಮುಖ್ಯಸ್ಥರ ಭೇಟಿ ವೇಳೆ ಸಚಿವರಾದ ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಅಧಿಕಾರಿಗಳು ಉಪಸ್ಥಿತರಿದ್ದರು.
6/6
Share
ಫಾಕ್ಸ್ಕಾನ್ ತನ್ನ ಆಪಲ್ ಐಫೋನ್ ಜಾಲವನ್ನು ಕರ್ನಾಟಕಕ್ಕೆ ವಿಸ್ತರಿಸುತ್ತಿದೆ.


Click it and Unblock the Notifications