Home / Photos
ಭಾರತದಲ್ಲಿ ಸಂಚರಿಸಲು ಸಿದ್ದಗೊಂಡಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು
ಭಾರತದ ಜನದಟ್ಟನೆಯ ಮಾರ್ಗಗಳಲ್ಲಿ ಇಂಟರ್ಸಿಟಿ ಎಲಿವೇಟೆಡ್ ಸೆಮಿ-ಹೈ-ಸ್ಪೀಡ್ ಟ್ರ್ಯಾಕ್ಗಳನ್ನು ನಿರ್ಮಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ. ಇವು ದೇಶದ ಮಹಾನಗರಗಳನ್ನು ನಡುವೆ ಚಲಿಸಲಿವೆ. ಇವುಗಳನ್ನು ಫೋಟೊಗಳಲ್ಲಿ ನೋಡಿ
1/8
Share
ಎಲಿವೇಟೆಡ್ ಟ್ರ್ಯಾಕ್ಗಳನ್ನು 200-300 ಕಿಮೀ ವ್ಯಾಪ್ತಿಯ ಇಂಟರ್ಸಿಟಿ ವೇಗದ ರೈಲು ಸೇವೆಗಳಿಗೆ ಬಳಸಲಾಗುವುದು
2/8
Share
ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲು ವಿಧಾನವು ಜಪಾನ್, ಕೊರಿಯಾ, ತೈವಾನ್ ಮತ್ತು ಚೀನಾದಂತಹ ಇತರ ದೇಶಗಳಲ್ಲಿ ಈಗಾಗಲೇ ಇದೆ
3/8
Share
ಪ್ರಯಾಣಿಕರಿಗಾಗಿ ಎಲೆವೇಟೆಡ್ ಟ್ರ್ಯಾಕ್ಗಳನ್ನು ಬಳಸಲಾಗುತ್ತಿದೆ.
4/8
Share
ನೆಲದ ಒಳಗಿನ ಟ್ರ್ಯಾಕ್ಗಳನ್ನು ಸರಕುಗಾಗಿ ಬಳಸಲಾಗುತ್ತದೆ.
5/8
Share
ಮುಂಬೈ ಮತ್ತು ಅಹಮದಾಬಾದ್ ನಡುವಿನ ಕಾರಿಡಾರ್ ನಿರ್ಮಾಣದಲ್ಲಿ ಒಟ್ಟು ಹನ್ನೆರಡು ಕಾರಿಡಾರ್ಗಳನ್ನು ಪ್ರಸ್ತಾಪಿಸಲಾಗಿದೆ
6/8
Share
ಮೊದಲ ಹೈಸ್ಪೀಡ್ ರೈಲ್ವೇ ಕಾರಿಡಾರ್ ಪ್ರಸ್ತುತ ಮುಂಬೈ ಮತ್ತು ಅಹಮದಾಬಾದ್ ನಡುವೆ ನಿರ್ಮಾಣ ಹಂತದಲ್ಲಿದೆ
7/8
Share
ಈ ಯೋಜನೆಯು ಆರಂಭದಲ್ಲಿ ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿತ್ತು,
8/8
Share
ಈಗ ಅಕ್ಟೋಬರ್ 2028 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ


Click it and Unblock the Notifications