ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ದ್ವಿಪಥ ರಸ್ತೆಯಲ್ಲಿ ಬೀದಿದೀಪಗಳನ್ನು ಅಳವಡಿಕೆ ಮಾಡಲಾಗಿದೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬೀದಿ ದೀಪಗಳನ್ನು ಉದ್ಘಾಟಿಸಿದರು.
1/5
ಕಣ್ಮನ ಸೆಳೆಯುತ್ತಿವೆ ಶಿರಸಿ ಪಟ್ಟಣದ ರಸ್ತೆಯ ಬೀದಿದೀಪಗಳು | Inauguration Ceremony Of Street Lights At Sirsi - Oneindia Kannada/photos/inauguration-ceremony-of-street-lights-sirsi-oi97657.html
Share
ಶಿರಸಿ ಪಟ್ಟಣದ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದ್ದು, ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ.
2/5
ಕಣ್ಮನ ಸೆಳೆಯುತ್ತಿವೆ ಶಿರಸಿ ಪಟ್ಟಣದ ರಸ್ತೆಯ ಬೀದಿದೀಪಗಳು | Inauguration Ceremony Of Street Lights At Sirsi - Oneindia Kannada/photos/inauguration-ceremony-of-street-lights-sirsi-oi97657.html#photos-1
Share
ಶಿರಸಿ ಪಟ್ಟಣದ ದ್ವಿಪಥ ರಸ್ತೆಯ ಬೀದಿ ದೀಪಗಳು ಆಕರ್ಷಕವಾಗಿದ್ದು ಕಣ್ಮನ ಸೆಳೆಯುತ್ತಿವೆ.
3/5
ಕಣ್ಮನ ಸೆಳೆಯುತ್ತಿವೆ ಶಿರಸಿ ಪಟ್ಟಣದ ರಸ್ತೆಯ ಬೀದಿದೀಪಗಳು | Inauguration Ceremony Of Street Lights At Sirsi - Oneindia Kannada/photos/inauguration-ceremony-of-street-lights-sirsi-oi97657.html#photos-2
Share
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆಗೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
4/5
ಕಣ್ಮನ ಸೆಳೆಯುತ್ತಿವೆ ಶಿರಸಿ ಪಟ್ಟಣದ ರಸ್ತೆಯ ಬೀದಿದೀಪಗಳು | Inauguration Ceremony Of Street Lights At Sirsi - Oneindia Kannada/photos/inauguration-ceremony-of-street-lights-sirsi-oi97657.html#photos-3
Share
ವಿಧಾನಸಭೆ ಸ್ಪೀಕರ್, ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪೂಜೆ ಸಲ್ಲಿಸುವ ಮೂಲಕ ಬೀದಿ ದೀಪಗಳನ್ನು ಉದ್ಘಾಟಿಸಿದರು.
5/5
ಕಣ್ಮನ ಸೆಳೆಯುತ್ತಿವೆ ಶಿರಸಿ ಪಟ್ಟಣದ ರಸ್ತೆಯ ಬೀದಿದೀಪಗಳು | Inauguration Ceremony Of Street Lights At Sirsi - Oneindia Kannada/photos/inauguration-ceremony-of-street-lights-sirsi-oi97657.html#photos-4
Share
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ದ್ವಿಪಥ ರಸ್ತೆಗೆ ಬೀದಿದೀಪಗಳನ್ನು ಅಳವಡಿಕೆ ಮಾಡಲಾಗಿದೆ.