Home / Photos
ಚಿತ್ರಗಳು: ಬೆಂಗಳೂರಿನ ವೈಟ್ಫೀಲ್ಡ್ಗೆ ಆಗಮಿಸಿದ ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು
1/9
Share
ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ನ ರೈಲು ಕರ್ನಾಟಕಕ್ಕೆ ಆಗಮಿಸಿತು
2/9
Share
ಆಕ್ಸಿಜನ್ ಎಕ್ಸ್ಪ್ರೆಸ್ನ ರೈಲು ಬೆಂಗಳೂರಿನ ವೈಟ್ಫೀಲ್ಡ್ ರೈಲು ನಿಲ್ದಾಣದಲ್ಲಿ ಬಂದು ನಿಂತಿತು.
3/9
Share
ಬೆಂಗಳೂರಿನ ವೈಟ್ಫೀಲ್ಡ್ಗೆ ಆಗಮಿಸಿದ ಕರ್ನಾಟಕದ ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ನ ರೈಲು
4/9
Share
ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ನ ರೈಲು ಬೆಂಗಳೂರಿನ ವೈಟ್ಫೀಲ್ಡ್ಗೆ ಬಂದಾಗ ಜನರು ಫೋಟೋ ಕ್ಲಿಕ್ಕಿಸಿದರು
5/9
Share
ಕ್ರೇನ್ ಮುಖಾಂತರ ಆಕ್ಸಿಜನ್ ಟ್ಯಾಂಕರ್ ಅನ್ನು ಸ್ಥಳಾಂತರಿಸಲಾಯಿತು
6/9
Share
ರೈಲ್ವೆ ಸಿಬ್ಬಂದಿಗಳು ಆಕ್ಸಿಜನ್ ಟ್ಯಾಂಕರ್ ಅನ್ನು ಪರಿಶೀಲಿಸಿದರು.
7/9
Share
ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ನ ರೈಲು ಬೆಂಗಳೂರಿನ ವೈಟ್ಫೀಲ್ಡ್ ರೈಲು ನಿಲ್ದಾಣಕ್ಕೆ ಬಂದಿತು.
8/9
Share
ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ನ ರೈಲು ಬೆಂಗಳೂರಿನ ವೈಟ್ಫೀಲ್ಡ್ಗೆ ಬರುತ್ತಿದ್ದಂತೆ ಜನರು ಫೋಟೋ ಕ್ಲಿಕ್ಕಿಸಿದರು
9/9
Share
ಕರ್ನಾಟಕದ ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ನ ರೈಲು ಬೆಂಗಳೂರಿನ ವೈಟ್ಫೀಲ್ಡ್ ತಲುಪಿತು.


Click it and Unblock the Notifications