Home / Photos
ಇಳಯರಾಜ ಭಾರತ ಕಂಡ ಅತ್ಯುತ್ತಮ ಸಂಗೀತ ನಿರ್ದೇಶಕ
By Dheeraj K
1/6
Share
ಇಳಯರಾಜ ಚಿಕ್ಕಂದಿನಿಂದಲೇ ಜಾನಪದ ಸಂಗೀತದೆಡೆಗೆ ಆಕರ್ಷಿತರಾಗಿದ್ದವರು. ತಮ್ಮ ಅಣ್ಣ ಪಾವಲಾರ್ ವರದರಾಜನ್ ಅವರ ವಾದ್ಯತಂಡದೊಂದಿಗೆ ಇಡೀ ದಕ್ಷಿಣ ಭಾರತದ ಪ್ರವಾಸ ಮಾಡುತ್ತಾ ಸಂಗೀತದ ಜ್ಞಾನವನ್ನು ಸಂಪಾದಿಸಿದರು.
2/6
Share
ದೇಶಿ ಮತ್ತು ಪಾಶ್ಚಿಮಾತ್ಯ ಸಂಗೀತದ ಅಮೋಘ ಮಿಶ್ರಣವನ್ನು ಇವರ ಹಾಡುಗಳಲ್ಲಿ ಕೇಳಬಹುದು.
3/6
Share
ಏಳು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ರಾಗಸಂಯೋಜನೆ ಮಾಡಿದ್ದಾರೆ. 1,400 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 20 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಸಂಗೀತವಾದ್ಯ ನೀಡಿದ್ದಾರೆ.
4/6
Share
ಇವರು ಭಾರತ ಕಂಡ ಅತ್ಯುತ್ತಮ ಸಂಗೀತ ಸಂಯೋಜಕರು. ವಿಶ್ವದ ಅತ್ಯುತ್ತಮರ ಸಾಲಿನಲ್ಲೂ ಅವರು ನಿಲ್ಲುತ್ತಾರೆ.
5/6
Share
79 ವರ್ಷದ ಇಳಯರಾಜ ತಮಿಳುನಾಡಿನ ಈಗಿನ ತೇಣಿ ಜಿಲ್ಲೆಯಲ್ಲಿ ಹುಟ್ಟಿದವರು.
6/6
Share
ಇಳಯರಾಜ ಅವರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.


Click it and Unblock the Notifications