Home / Photos
Holi festival 2024: ದೇಶದ ವಿವಿಧೆಡೆ ಹೋಳಿ ಹಬ್ಬ ಸಂಭ್ರಮಾಚರಣೆ
ದೇಶದ ವಿವಿಧ ಭಾಗಗಳಲ್ಲಿ ಹೋಳಿ ಹಬ್ಬ ಆಚರಣೆಯನ್ನು ಅದ್ಧೂರಿಯಾಗಿ ಮಾಡಲಾಗಿದ್ದು, ಈ ಕ್ಷಣದ ಫೋಟೋಗಳು ಒಂದಕ್ಕಿಂದ ಒಂದು ಭಿನ್ನವಾಗಿವೆ ಗಮನಿಸಿ.
1/8
Share
ಪಾಟ್ನಾದಲ್ಲಿ ಹೋಳಿ ಹಬ್ಬಕ್ಕೆ ಮುಂಚಿತವಾಗಿ ಮಾರ್ಚ್ 20, 2024 ಬುಧವಾರ JD ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಬಣ್ಣದಲ್ಲಿ ಮಿಂದೆದ್ದ ದೃಶ್ಯ.
2/8
Share
ಬೀವರ್ನಲ್ಲಿ ಹೋಳಿ ಹಬ್ಬದ ಮುನ್ನ ಮಾರ್ಚ್ 20, 2024ರ ಬುಧವಾರದಂದು 'ಖಾತು ಶ್ಯಾಮ್ ಬಾಬಾ' ದೇವರ ಧಾರ್ಮಿಕ ಮೆರವಣಿಗೆಯಲ್ಲಿ ಭಕ್ತರು ಭಾಗವಹಿ ಗಮನ ಸೆಳೆದಿದ್ದಾರೆ.
3/8
Share
ಮಾರ್ಚ್ 20, 2024, ಬುಧವಾರಂದು ಮಥುರಾದ ದ್ವಾರಕಾಧೀಶ ದೇವಸ್ಥಾನದಲ್ಲಿ ಹೋಳಿ ಆಚರಣೆಯ ಸಂದರ್ಭದಲ್ಲಿ ಭಕ್ತರು ಬಣ್ಣಗಳಿಂದ ಮಿಂದೆದ್ದ ದೃಶ.
4/8
Share
ಮಾರ್ಚ್ 20, 2024, ಬುಧವಾರ, ಮಥುರಾದ ದ್ವಾರಕಾಧೀಶ ದೇವಸ್ಥಾನದಲ್ಲಿ ಯುವತಿಯರು ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಆಚರಣೆ ಮಾಡಿದರು.
5/8
Share
ಮಾರ್ಚ್ 19, 2024, ಮಂಗಳವಾರ ಮಥುರಾದ ನಂದಗಾಂವ್ನಲ್ಲಿ ಬಣ್ಣಗಳನ್ನು ತೂರುತ್ತಾ ಹೋಳಿ ಸಂಭ್ರಮಾಚರಣೆ ಮಾಡಿದರು.
6/8
Share
ಮಾರ್ಚ್ 19, 2024, ಮಂಗಳವಾರ ಮಥುರಾದ ನಂದಗಾಂವ್ನಲ್ಲಿ ಗುಂಪೊಂದು ಯುವಕನೊಬ್ಬನನ್ನು ಮೇಲೆ ತೂರುವ ಮೂಲಕ ಬಣ್ಣ ಎರಚಿಕೊಂಡು ಹೋಳಿ ಆಚರಣೆ ಮಾಡಿದರು.
7/8
Share
ಮಾರ್ಚ್ 19, 2024 ಮಂಗಳವಾರ ಮಥುರಾದ ನಂದಗಾಂವ್ನಲ್ಲಿ ಯುವಕರು ಬಣ್ಣ ಎರಚಿಕೊಂಡು ಅದ್ದೂರಿಯಾಗಿ ಹೋಳಿ ಆಚರಣೆ ಮಾಡಿದರು.
8/8
Share
ಮಾರ್ಚ್ 19, 2024, ಮಂಗಳವಾರ, ಮಥುರಾ ಜಿಲ್ಲೆಯ ನಂದಗಾಂವ್ನಲ್ಲಿ ಬಕೆಟ್ನಲ್ಲಿ ಬಣ್ಣ ಚೆಲ್ಲುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಾಚರಣೆ ಮಾಡಿದರು.


Click it and Unblock the Notifications