Home / Photos
In Photos: ಇಸ್ರೇಲ್-ಗಾಜಾ ಕದನ ಅಂತ್ಯ, ಮಧ್ಯ ಪ್ರಾಚ್ಯದಲ್ಲಿ ಮೂಡಿದ ಭರವಸೆ
ಇಸ್ರೇಲ್ ಹಾಗೂ ಗಾಜಾ ನಡುವಿನ ಕದನ ಕೊನೆಗೊಂಡಿದ್ದು, ಮಧ್ಯ ಪ್ರಾಚ್ಯದಲ್ಲಿ ಹೊಸ ಭರವಸೆ ಮೂಡಿಸಿದೆ. ಜನರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
1/10
Share
ಭಾಷಣ ಮಾಡುತ್ತಿರುವ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ರನ್ನು ಗಮನಿಸುತ್ತಿರುವ ಟ್ರಂಪ್
2/10
Share
ಡೊನಾಲ್ಡ್ ಟ್ರಂಪ್ಗೆ ಚಪ್ಪಾಳೆ ತಟ್ಟಿ ಅಭಿನಂದಿಸುತ್ತಿರುವ ಇಸ್ರೇಲ್ ಪಾರ್ಲಿಮೆಂಟ್
3/10
Share
ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸುತ್ತಿರುವ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು
4/10
Share
ಗಾಜಾದಲ್ಲಿ ಸಂಭ್ರಮಿಸುತ್ತಿರುವ ಜನರು
5/10
Share
ಗಾಜಾದಲ್ಲಿ ಬಂಧಿತರಾಗಿ ಹೊರಬಂದ ಇಸ್ರೇಲ್ ಪ್ರಜೆಗಳು
6/10
Share
ಬಂಧಿತರು ಬಿಡುಗಡೆಯಾಗುತ್ತಿದ್ದಂತೆ ಭಾವುಟ ಬೀಸಿ ಸಂಭ್ರಮಿಸಿದ ಇಸ್ರೇಲ್ ಜನ
7/10
Share
ಇಸ್ರೇಲ್ ಜನರತ್ತ ಕೈ ತೋರಿಸುತ್ತಿರುವ ಅಮೆರಿಕದ ನಾಯಕರು
8/10
Share
ಗಾಜಾದಲ್ಲಿ ಹಮಾಸ್ ಬಂಧನದಿಂದ ಬಿಡುಗಡೆಗೊಂಡ ಇಸ್ರೇಲಿ ಬಂಧಿತರನ್ನು ಕರೆತಂದ ಸೇನಾ ಹೆಲಿಕಾಪ್ಟರ್ ಪೆತಹ್ ಟಿಕ್ವಾದ ಬೆಲಿನ್ಸನ್ ಆಸ್ಪತ್ರೆಗೆ ತಲುಪುತ್ತಿದ್ದಂತೆ, ಜನರು ಇಸ್ರೇಲ್ ಧ್ವಜಗಳನ್ನು ಬೀಸಿದರು.
9/10
Share
ಇಸ್ರೇಲ್ನ ಟೆಲ್ ಅವೀವ್ನಲ್ಲಿ ಚಪ್ಪಾಳೆ ತಟ್ಟುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್


Click it and Unblock the Notifications