Home / Photos
ಸಕ್ಕರೆ ನಾಡು ಮಂಡ್ಯದಲ್ಲಿ ನಮೋ ಹವಾ, ಫೋಟೋಗಳು ಇಲ್ಲಿವೆ ನೋಡಿ
ಮಂಡ್ಯದಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಫೋಟೋಗಳು ಇಲ್ಲಿವೆ ನೋಡಿ.
1/13
Share
"ನಮೋ" ನೋಡಲು ಸಕ್ಕರೆ ನಾಡಿನಲ್ಲಿ ಜನರು ಕಿಕ್ಕಿರಿದು ಸೇರಿದ್ದರು.
2/13
Share
ಇನ್ನು ಮೋದಿ ಕಡೆಗೆ ಜನರು ಕೈಬೀಸುವ ಮೂಲಕ ಗಮನ ಸೆಳೆದರು.
3/13
Share
ಬ್ಯಾರಿಕೇಡ್ ಪಕ್ಕ ನಿಂತಿದ್ದ ಜನರು ಬಿಜೆಪಿ ಬಾವುಟಗಳನ್ನು ಹಿಡಿದು ಮೋದಿ ಪರ ಜಯಘೋಷ ಕೂಗಿದರು.
4/13
Share
ಅಲ್ಲದೇ ಅಲ್ಲಿ ನೆರೆದಿದ್ದ ಜನರು ಮೋದಿ.. ಮೋದಿ ಎನ್ನುವ ಜಯಘೋಷವನ್ನೇ ಮುಳಗಿಸಿದರು.
5/13
Share
ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜನರ ಕಡೆಗೆ ಕೈಬಿಸುವ ಮೂಲಕ ಗಮನ ಸೆಳೆದಿದ್ದಾರೆ.
6/13
Share
ಬರೀ ಹೂವಿನಿಂದಲೇ ಮೋದಿಗೆ ಅಭಿಷೇಕ ಮಾಡಿ ಜನರು ಸಂತಸಪಟ್ಟಿದ್ದಾರೆ.
7/13
Share
ಪ್ರಧಾನಿ ಮೋದಿಯವರ ಕಾರಿನ ಮೇಲೆ ಬರೀ ಹೂಗಳ ರಾಶಿಯೇ ತುಂಬಿ ಹೋಗಿತ್ತು.
8/13
Share
ಇನ್ನೂ ಕೆಲವರು ಪ್ರಧಾನಿ ಮೋದಿಯವರ ಫೋಟೋ ಕ್ಲಿಕ್ಕಿಸಲು ನಾ ಮುಂದು ತಾ ಮುಂದು ಅನ್ನುವ ಹಾಗೆ ಮುಗಿಬಿದ್ದಿದ್ದರು.
9/13
Share
ಹೂವಿನ ಸುರಿಮಳೆಗೈಯ್ಯುವ ಮೂಲಕ ಪ್ರಧಾನಿಯವರನ್ನು ಭರ್ಜರಿಯಾಗಿ ಮಂಡ್ಯಕ್ಕೆ ಬರಮಾಡಿಕೊಳ್ಳಲಾಯಿತು.


Click it and Unblock the Notifications