Home / Photos
Gali Janardhan Reddy: ತುಂಗಭದ್ರ ನದಿ ದಡದಲ್ಲಿ ಗಾಲಿ ಜನಾರ್ದನ ರೆಡ್ಡಿ ಕುಟುಂಬ, ಫೋಟೋಗಳು ಇಲ್ಲಿವೆ
ಬಿಡುವಿನ ವೇಳೆಯಲ್ಲಿ ಗಂಗಾವತಿಯ ಸಾಣಪುರ ಗ್ರಾಮದ ಸಮೀಪ ತುಂಗಭದ್ರ ನದಿಯ ದಡದಲ್ಲಿನ ಪ್ರದೇಶಕ್ಕೆ ಭೇಟಿ ನೀಡಿದ ಗಾಲಿ ಜನಾರ್ದನ ರೆಡ್ಡಿ ಕುಟುಂಬ. ಫೋಟೋಗಳು ಹೋಗಿವೆ ನೀಡಿ.
1/10
Share
ಬಿಡುವಿನ ವೇಳೆಯಲ್ಲಿ ಗಂಗಾವತಿಯ ಸಾಣಪುರ ಗ್ರಾಮದ ಸಮೀಪ ತುಂಗಭದ್ರ ನದಿಯ ದಡದಲ್ಲಿನ ಪ್ರದೇಶಕ್ಕೆ ಭೇಟಿ ನೀಡಿದ ಗಾಲಿ ಜನಾರ್ದನ ರೆಡ್ಡಿ ಕುಟುಂಬ.
2/10
Share
ಮೊಮ್ಮಕ್ಕಳ ಜೊತೆ ದೋಣಿ ವಿಹಾರ ನಡೆಸಿದ ಗಾಲಿ ಜನಾರ್ದನ ರೆಡ್ಡಿ
3/10
Share
ಸೂರ್ಯಾಸ್ತದ ವೇಳೆ ತುಂಗಭದ್ರ ನದಿಯ ದಡದಲ್ಲಿ ಕುಟುಂಬದೊಟ್ಟಿಗೆ ಕುಳಿತು ಫೋಟೋಗೆ ಪೋಸ್ ನೀಡಿದ ಜನಾರ್ದನ ರೆಡ್ಡಿ.
4/10
Share
ತುಂಗಭದ್ರ ನದಿಯ ದಡದ ಪಕ್ಕದಲ್ಲಿನ ಮರಗಳ ಕೊಂಬೆಗಳ ಮೇಲೆ ಪತ್ನಿ, ಪುತ್ರಿ, ಮೊಮ್ಮಕ್ಕಳೊಂದಿಗೆ ಕುಳಿತು ಫೋಟೋಗೆ ಪೋಸ್ ನೀಡಿದ ಜನಾರ್ದನ ರೆಡ್ಡಿ.
5/10
Share
ತುಂಗಭದ್ರ ನದಿಯ ದಡದ ಪಕ್ಕದ ಕಲ್ಲು ಬಂಡೆಯ ಮೇಲೆ ಕುಟುಂಬದೊಟ್ಟಿಗೆ ನಿಂತು ಗಮನ ಸೆಳೆದ ಗಾಲಿ ಜನಾರ್ದನ ರೆಡ್ಡಿ.
6/10
Share
ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಮಕ್ಕಳನ್ನು ಆಡಿಸುತ್ತಿರುವ ದೃಶ್ಯ.
7/10
Share
ಮರದ ಕೊಂಬೆಯ ಕುಳಿತು ಮುದ್ದು ಮುದ್ದಾಗಿ ಕಾಣಿಸಿಕೊಂಡ ಬ್ರಹ್ಮಣಿ ಅವರ ಪುತ್ರಿ.
8/10
Share
ಮಕ್ಕಳೊಂದಿಗೆ ಕಲ್ಲು ಬಂಡೆಯ ಮೇಲೆ ಕುಳಿತು ಗಮನ ಸೆಳೆದ ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ.
9/10
Share
ಪತ್ನಿ ಲಕ್ಷ್ಮಿ ಅರುಣ, ಪುತ್ರಿ ಬ್ರಹ್ಮಣಿ ಮತ್ತು ಮೊಮ್ಮಕ್ಕಳಾದ ಬ್ರಮರ ಹಾಗೂ ರಿಧಿರರೊಡನೆ ತೆರಳಿ ನದಿ ಹಾಗೂ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡು ಕೆಲಕಾಲ ಸಮಯ ಕಳೆದ ಗಾಲಿ ಜನಾರ್ದನ ರೆಡ್ಡಿ.


Click it and Unblock the Notifications