Home / Photos
H. D. Kumaraswamy: ಯೂರೋಪ್ ಪ್ರವಾಸದಲ್ಲಿ ಮಾಜಿ ಸಿಎಂ HDK ಕುಟುಂಬ
ಕುಟುಂಬ ಸಮೇತ ಯೂರೋಪ್ ಪ್ರವಾಸ ಕೈಗೊಂಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಫೋಟೋಗಳು ಇಲ್ಲಿವೆ ನೋಡಿ.
1/7
Share
ಕುಟುಂಬ ಸಮೇತ ಯೂರೋಪ್ ಪ್ರವಾಸ ಕೈಗೊಂಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ.
2/7
Share
ಹೀರೋ ಲುಕ್ನಲ್ಲಿ ಗಮನ ಸೆಳೆದ ನಿಖಿಲ್ ಕುಮಾರಸ್ವಾಮಿ.
3/7
Share
ನಗೆ ಬೀರುವ ಮೂಲಕ ರಸ್ತೆಯ ಮಧ್ಯದಲ್ಲಿ ನಿಂತು ಫೋಟೋ ತೆಗೆಸಿಕೊಂಡ ಎಚ್.ಡಿ.ಕುಮಾರಸ್ವಾಮಿ ದಂಪತಿ.
4/7
Share
ಎಚ್.ಡಿ.ಕುಮಾರಸ್ವಾಮಿ ಕೈಯಲ್ಲಿ ಬುಕ್ ಹಿಡಿದರೆ, ಪತ್ನಿ ಅನಿತಾ ಕುಮಾರಸ್ವಾಮಿ ಬ್ಯಾಗ್ ಹಿಡಿಯುವ ಮೂಲಕ ಗಮನ ಸೆಳೆದರು.
5/7
Share
ಝೆರ್ಸಿಯಲ್ಲಿ ಮಿಂಚಿದ ಎಚ್.ಡಿ.ಕುಮಾರಸ್ವಾಮಿ ದಂಪತಿ.
6/7
Share
ಗುಹೆಯಂತಿರುವ ಸುರಂಗದ ಮುಂದೆ ನಿಂತು ಕ್ಯಾಮೆರಾಗೆ ಫೋಸ್ ಕೊಟ್ಟ ಎಚ್.ಡಿ.ಕುಮಾರಸ್ವಾಮಿ ದಂಪತಿ.
7/7
Share
ಫಾಲ್ಸ್ ಮುಂದೆ ಅತ್ತೆ, ಮಾವ ಜೊತೆ ಫೋಟೋ ತೆಗೆಸಿಕೊಂಡ ರೇವತಿ ನಿಖಿಲ್ ಕುಮಾರಸ್ವಾಮಿ.


Click it and Unblock the Notifications