Home / Photos
ಶ್ರಾವಣ ಮಾಸದ ಮೊದಲ ಸೋಮವಾರ: ದೇಶದೆಲ್ಲೆಡೆ ಶಿವನ ಆರಾಧನೆ
By Sunitha B
ಶ್ರಾವಣ ಮಾಸದ ಮೊದಲ ಸೋಮವಾರದಂದು ದೇಶದೆಲ್ಲಡೆ ಶಿವನ ಆರಾಧನೆಯಲ್ಲಿ ಮುಳುಗಿದ ಭಕ್ತರು.
1/6
Share
ದಿಯೋಘರ್: ಪವಿತ್ರ ಶ್ರಾವಣ ಮಾಸದ ಮೊದಲ ಸೋಮವಾರದಂದು (ಜುಲೈ 10) ಬಾಬಾ ಬೈದ್ಯನಾಥ ಧಾಮದಲ್ಲಿ ಭಗವಾನ್ ಶಿವನಿಗೆ 'ಅಭಿಷೇಕ' ಮಾಡಲು ಭಕ್ತರು ಸೇರಿರುವ ದೃಶ್ಯ
2/6
Share
ಹರಿದ್ವಾರ: ಶಿವನ ಭಕ್ತರು ಶ್ರಾವಣ ಸೋಮವಾರ ತೀರ್ಥಯಾತ್ರೆ (ಕನ್ವರ್ ಯಾತ್ರೆ) ಸಮಯದಲ್ಲಿ ಗಂಗಾ ನದಿಯಿಂದ ಪವಿತ್ರ ನೀರನ್ನು ತರುವ ದೃಶ್ಯ(ಜುಲೈ 10)
3/6
Share
ಜಮ್ಮುವಿನ ಆಪ್ ಶಂಬು ಶಿವ ಮಂದಿರದಲ್ಲಿ 'ಶ್ರಾವಣ' ಮಾಸದ ಮೊದಲ ಸೋಮವಾರದ ಸಂದರ್ಭದಲ್ಲಿ ಭಗವಾನ್ ಶಿವನಿಗೆ ಪ್ರಾರ್ಥನೆ ಸಲ್ಲಿಸುವಾಗ ಹಿಂದೂ ಭಕ್ತರು ಆಚರಣೆಗಳನ್ನು ಮಾಡುವರು.
4/6
Share
ಗಾಜಿಯಾಬಾದ್ನಲ್ಲಿ ಶ್ರಾವಣಮಾಸದ ಮೊದಲ ಸೋಮವಾರದ (ಜುಲೈ 10) ಸಂದರ್ಭದಲ್ಲಿ ದೂಧೇಶ್ವರ ನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಭಕ್ತರು ಕಾಯುತ್ತಿರುವ ದೃಶ್ಯ
5/6
Share
ಕಾನ್ಪುರ್: ಶ್ರಾವಣ ಮಾಸದ ಮೊದಲ ಸೋಮವಾರವಾದ ಇಂದು (ಜುಲೈ 10) ತನ್ನ ಇಷ್ಟಾರ್ಥಗಳನ್ನು ಈಡೇರಿಸುವುದಕ್ಕಾಗಿ ಬಂಖಂಡೇಶ್ವರ ಮಹಾದೇವ ದೇವಸ್ಥಾನದಲ್ಲಿ 'ನಂದಿ'ಯ ಕಿವಿಯಲ್ಲಿ ಭಕ್ತರೊಬ್ಬರು ಪಿಸುಗುಡುವ ದೃಶ್ಯ.
6/6
Share
ಪ್ರಯಾಗರಾಜ್ನಲ್ಲಿರುವ ಮಂಕಮೇಶ್ವರ ದೇವಸ್ಥಾನದಲ್ಲಿ ಪವಿತ್ರ ಶ್ರಾವಣ ಮಾಸದ ಮೊದಲ ಸೋಮವಾರದ (ಜುಲೈ 10) ಸಂದರ್ಭದಲ್ಲಿ ಭಗವಾನ್ ಶಿವನ 'ಅಭಿಷೇಕ' ಮಾಡಲು ಭಕ್ತರು ಕಾಯುತ್ತಿರುವ ದೃಶ್ಯ.


Click it and Unblock the Notifications