Home / Photos
ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ: ಸಮುದಾಯ ಹರ್ಷ
ಕರ್ನಾಟಕ ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮಾಡಿದ್ಧಕ್ಕಾಗಿ ಹರ್ಷ ವ್ಯಕ್ತಪಡಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿದರು.
1/6
Share
ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಕ್ಕಾಗಿ ಸಿಎಂ ಬವರಾಜ ಬೊಮ್ಮಾಯಿಗೆ ಗೌರವಿಸಿದ ಸಮುದಾಯ ಜನರು.
2/6
Share
ಬೆಂಗಳೂರಿನ ರೇಸ್ ಕೋಸ್ ನಿವಾಸದಲ್ಲಿ ಸಮಾಜದಿಂದ ಸನ್ಮಾನ ಸ್ವೀಕರಿಸಿದ ಸಿಎಂ ಬೊಮ್ಮಾಯಿ.
3/6
Share
ತಿಳಗ ಸಮುದಾಯದ ಮುಖಂಡರ ಜೊತೆ ಕೆಲ ಕಾಲ ಮುಖ್ಯಮಂತ್ರಿಗಳು ಮಾತನಾಡಿದರು.
4/6
Share
ತಿಗಳ ಸಮುದಾಯ ಭೇಟಿ ವೇಳೆ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಹಾಗೂ ತಿಗಳ ಸಮುದಾಯದ ಮುಖಂಡರಿದ್ದರು.
5/6
Share
ಭಾನುವಾರ ಬೆಳಗ್ಗೆ ಮುಖ್ಯಮಂತ್ರಿಗಳು ಆರ್.ಟಿ ನಗರದ ತಮ್ಮ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು
6/6
Share
ತಿಗಳ ಸಮುದಾಯದ ಶ್ರೀಗಳಾದ ತುಮಕೂರಿನ ಜ್ಞಾನಂದಾಪುರಿ ಮಹಾಸ್ವಾಮಿಗೆ ನಮಸ್ಕರಿಸಿದ ಸಿಎಂ ಬೊಮ್ಮಾಯಿ.


Click it and Unblock the Notifications