Home / Photos
ದಸರಾ ಪ್ರಯುಕ್ತ ಗಜ ಪಯಣಕ್ಕೆ ಹುಣಸೂರು ಕ್ಷೇತ್ರದ ವೀರನಹೊಸಹಳ್ಳಿಯಲ್ಲಿ ಚಾಲನೆ
By Punith BU
ನಾಡಹಬ್ಬ ದಸರಾ ಪ್ರಯುಕ್ತ ಗಜ ಪಯಣಕ್ಕೆ ಇಂದು ಹುಣಸೂರು ಕ್ಷೇತ್ರದ ವೀರನಹೊಸಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್ಸಿ ಮಹದೇವಪ್ಪ ಹಾಗೂ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಚಾಲನೆ ನೀಡಿದರು.
1/6
Share
ನಾಡಹಬ್ಬ ದಸರಾ ಪ್ರಯುಕ್ತ ಗಜ ಪಯಣಕ್ಕೆ ಹುಣಸೂರು ಕ್ಷೇತ್ರದ ವೀರನಹೊಸಹಳ್ಳಿ ಚಾಲನೆ ನೀಡಲಾಯಿತು.
2/6
Share
ನಾಡಹಬ್ಬ ದಸರಾ ಪ್ರಯುಕ್ತ ಗಜ ಪಯಣಕ್ಕೆ ಹುಣಸೂರು ಕ್ಷೇತ್ರದ ವೀರನಹೊಸಹಳ್ಳಿಗೆ ಬಂದ ಸಚಿವ ಎಚ್ಸಿ ಮಹದೇವಪ್ಪ ಹಾಗೂ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ.
3/6
Share
ನಾಡಹಬ್ಬ ದಸರಾ ಪ್ರಯುಕ್ತ ಗಜ ಪಯಣಕ್ಕೆ ವೀರನಹೊಸಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್ಸಿ ಮಹದೇವಪ್ಪ ಹಾಗೂ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಚಾಲನೆ ನೀಡಿದರು.
4/6
Share
ನಾಡಹಬ್ಬ ದಸರಾ ಪ್ರಯುಕ್ತ ಗಜ ಪಯಣಕ್ಕೆ ಇಂದು ಹುಣಸೂರು ಕ್ಷೇತ್ರದ ವೀರನಹೊಸಹಳ್ಳಿಯಲ್ಲಿ ಚಾಲನೆ ನೀಡಲಾಯಿತು.
5/6
Share
ನಾಡಹಬ್ಬ ದಸರಾ ಪ್ರಯುಕ್ತ ಗಜ ಪಯಣಕ್ಕೆ ಹುಣಸೂರು ಕ್ಷೇತ್ರದ ವೀರನಹೊಸಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್ಸಿ ಮಹದೇವಪ್ಪ ಹಾಗೂ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಪುಷ್ಪಾರ್ಚನೆ ಮಾಡಿದರು.
6/6
Share
ನಾಡಹಬ್ಬ ದಸರಾ ಪ್ರಯುಕ್ತ ಗಜ ಪಯಣಕ್ಕೆ ಹುಣಸೂರು ಕ್ಷೇತ್ರದ ವೀರನಹೊಸಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್ಸಿ ಮಹದೇವಪ್ಪ ಹಾಗೂ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಚಾಲನೆ ನೀಡಿದರು.


Click it and Unblock the Notifications