ಚಿತ್ರಗಳು; ಡಾ. ರಾಜ್ಕುಮಾರ್ ರಥೋತ್ಸವಕ್ಕೆ ಕಟೀಲ್ ಚಾಲನೆ | Dr Rajkumar Jayanti Nalin Kumar Kateel Flagged Off Rajkumar Rathostva - Oneindia Kannada/photos/dr-rajkumar-jayanti-nalin-kumar-kateel-flagged-off-rajkumar-rathostva-oi79273.html
Share
ಡಾ. ರಾಜ್ ಕುಮಾರ್ ಜಯಂತಿ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಡಾ. ರಾಜ್ ಸಮಾಧಿಗೆ ನಮನ ಸಲ್ಲಿಸಿದರು.
2/5
ಚಿತ್ರಗಳು; ಡಾ. ರಾಜ್ಕುಮಾರ್ ರಥೋತ್ಸವಕ್ಕೆ ಕಟೀಲ್ ಚಾಲನೆ | Dr Rajkumar Jayanti Nalin Kumar Kateel Flagged Off Rajkumar Rathostva - Oneindia Kannada/photos/dr-rajkumar-jayanti-nalin-kumar-kateel-flagged-off-rajkumar-rathostva-oi79273.html#photos-1
Share
ವಿಶ್ವದ ಚಲನಚಿತ್ರ ರಂಗದ ಇತಿಹಾಸದಲ್ಲಿ ಪ್ರಥಮಬಾರಿಗೆ ವ್ಯಕ್ತಿಯೊಬ್ಬರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ರಥೋತ್ಸವವನ್ನು ಮಾಡಲಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು.
3/5
ಚಿತ್ರಗಳು; ಡಾ. ರಾಜ್ಕುಮಾರ್ ರಥೋತ್ಸವಕ್ಕೆ ಕಟೀಲ್ ಚಾಲನೆ | Dr Rajkumar Jayanti Nalin Kumar Kateel Flagged Off Rajkumar Rathostva - Oneindia Kannada/photos/dr-rajkumar-jayanti-nalin-kumar-kateel-flagged-off-rajkumar-rathostva-oi79273.html#photos-2
Share
ಈ ಸಂದರ್ಭದಲ್ಲಿ ಸಚಿವರಾದ ಸೋಮಣ್ಣ, ಗೋಪಾಲಯ್ಯ, ಮುನಿರತ್ನ ಮುಂತಾದವರು ಉಪಸ್ಥಿತರಿದ್ದರು.
4/5
ಚಿತ್ರಗಳು; ಡಾ. ರಾಜ್ಕುಮಾರ್ ರಥೋತ್ಸವಕ್ಕೆ ಕಟೀಲ್ ಚಾಲನೆ | Dr Rajkumar Jayanti Nalin Kumar Kateel Flagged Off Rajkumar Rathostva - Oneindia Kannada/photos/dr-rajkumar-jayanti-nalin-kumar-kateel-flagged-off-rajkumar-rathostva-oi79273.html#photos-3
Share
ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಡಾ. ರಾಜ್ ಕುಮಾರ್ ರಥೋತ್ಸವಕ್ಕೆ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
5/5
ಚಿತ್ರಗಳು; ಡಾ. ರಾಜ್ಕುಮಾರ್ ರಥೋತ್ಸವಕ್ಕೆ ಕಟೀಲ್ ಚಾಲನೆ | Dr Rajkumar Jayanti Nalin Kumar Kateel Flagged Off Rajkumar Rathostva - Oneindia Kannada/photos/dr-rajkumar-jayanti-nalin-kumar-kateel-flagged-off-rajkumar-rathostva-oi79273.html#photos-4
Share
ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಸಮಾಧಿಗೆ ಬಿಜೆಪಿ ನಾಯಕರು ನಮನ ಸಲ್ಲಿಸಿದರು.