Home / Photos
ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು; ಗಣರಾಜ್ಯೋತ್ಸವದಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಈ 10 ಮಾತುಗಳನ್ನು ನೆನಪಿಸಿಕೊಳ್ಳೋಣ
By Reshma P
B.R. Ambedkar: ಭಾರತದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಯುವಜನತೆಗೆ ದಾರಿದೀಪ. ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಶಿಕ್ಷಣ, ಸಮಾಜ, ಸಮಾನತೆ ಮತ್ತು ಜೀವನದ ಬಗ್ಗೆ ಅವರು ಆಡಿದ ಶಕ್ತಿಶಾಲಿ ಮಾತುಗಳು (Quotes) ಇಲ್ಲಿವೆ.
1/11
Share
ಮನಸ್ಸನ್ನು ಸಜ್ಜುಗೊಳಿಸುವುದೇ ಮನುಷ್ಯನ ಅಸ್ತಿತ್ವದ ಅಂತಿಮ ಗುರಿ ಆಗಿರಬೇಕು.
2/11
Share
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ.
3/11
Share
ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತಲೂ ಹೇಗೆ ಬದುಕುತ್ತೇವೆ ಎನ್ನುವುದು ಬಹಳ ಮುಖ್ಯ.
4/11
Share
ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು.
5/11
Share
ಶೀಲ ಮತ್ತು ಕರುಣೆಯಿಲ್ಲದ ವಿದ್ಯಾವಂತ ರಾಕ್ಷಸನಿಗಿಂತಲೂ ಅಪಾಯಕಾರಿ.
6/11
Share
ಸ್ವಾತಂತ್ರ್ಯದ ಕೀಲಿ ಕೈ: ಶಿಕ್ಷಣವು ಎಲ್ಲರ ಜನ್ಮಜಾತ ಹಕ್ಕು. ಅಷ್ಟೇ ಅಲ್ಲ, ಅದು ಸ್ವಾತಂತ್ರ್ಯ ಗಳಿಸಲು ಇರುವ ಚಿನ್ನದ ಕೀಲಿ ಕೈ.
7/11
Share
ನೊಂದವರಿಗೆ ಸಾಂತ್ವನ ಕೊಡದ, ಸಬಲಗೊಳಿಸದ ಶಿಕ್ಷಣದಿಂದ ಏನು ಪ್ರಯೋಜನ?
8/11
Share
ಶಿಕ್ಷಣದ ಪ್ರಗತಿಯೇ ಒಂದು ಸಮಾಜದ ಪ್ರಗತಿಯ ಅಡಿಪಾಯ. ಜ್ಞಾನವೇ ಎಲ್ಲದರ ತಳಹದಿ.
9/11
Share
ಮಹಾನ್ ವ್ಯಕ್ತಿಗೂ ಅದ್ಭುತ ಸಾಮರ್ಥ್ಯವಿರುವ ವ್ಯಕ್ತಿಗೂ ಬಹಳ ಮುಖ್ಯವಾದ ಒಂದು ವ್ಯತ್ಯಾಸವಿದೆ. ಮಹಾನ್ ವ್ಯಕ್ತಿಯು ಸಮಾಜದ ಒಳಿತಿಗಾಗಿ ಒಬ್ಬ ಸೇವಕನಾಗಿ ಸೇವೆ ಸಲ್ಲಿಸಲು ಸಿದ್ಧನಿರುತ್ತಾನೆ.


Click it and Unblock the Notifications