Home / Photos
ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಏನು ನಡೆಯುತ್ತಿದೆ ಗೊತ್ತೇ? ಫೋಟೊ ನೋಡಿ
ಬೆಂಗಳೂರಿನ ಬೆನ್ನಿಗಾನಹಳ್ಳಿ ನಿಲ್ದಾಣದಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಇದು ಕೆಆರ್ ಪುರಂ ಹಾಗೂ ವೈಟ್ಫಿಲ್ಡ್ ಮೆಟ್ರೋಗಳನ್ನು ಸಂಪರ್ಕಿಸುವ ಸ್ಟೇಷನ್ ಆಗಿದೆ. ಇಲ್ಲಿ ನಡೆಯುತ್ತಿರುವುದೇನು ನೋಡಿ.
1/6
Share
Namma Metro- ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಡೆಯುತ್ತಿರುವ ಕಾಮಗಾರಿಗಳು
2/6
Share
Namma Metro- ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ಲಾಣದ ಹತ್ತಿರ ತೆಗೆದ ಫೋಟೊ
3/6
Share
Namma Metro- ಬೆನ್ನಿಗಾನಹಳ್ಳಿ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಗಳು
4/6
Share
Namma Metro- ಬೆನ್ನಿಗಾನಹಳ್ಳಿ ಕೆಆರ್ ಪುರಂ ಮೆಟ್ರೋ ಮಾರ್ಗ
5/6
Share
Namma Metro- ಬೆನ್ನಿಗಾನಹಳ್ಳಿ ವೈಟ್ಫಿಲ್ಡ್ ಮೆಟ್ರೋ ಮಾರ್ಗ
6/6
Share
Namma Metro- ಅರ್ಥ ಪೂರ್ಣಗೊಂಡಿರುವ ಬೆನ್ನಿಗಾನಹಳ್ಳಿ ಮೆಟ್ರೋ ಮಾರ್ಗ


Click it and Unblock the Notifications