Home / Photos
ವಿಧಾನಸಭೆಯ ಕಲಾಪದಲ್ಲಿ ಮಂಗಳವಾರ ಪಾಲ್ಗೊಂಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್
By Sunitha B
ಇಂದು 7ನೇ ದಿನದ ವಿಧಾನಸಭೆಯ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗಿಯಾದರು.
1/6
Share
ವಿಧಾನಸಭೆಯ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಡಿಸಿಎಂ ಡಿಕೆ ಶಿವಕುಮಾರ್
2/6
Share
ಕಾಂಗ್ರೆಸ್ ಪಂಚ ಗ್ಯಾರಂಟಿಗಳ ಬಗ್ಗೆ ಇಂದು ಚರ್ಚೆ ನಡೆಯಲಿದೆ.
3/6
Share
ಪ್ರಸಕ್ತ ಸಾಲಿನ ಪ್ರಥಮ ವಿಧಾನಮಂಡಲ ಅಧಿವೇಶನ ಜುಲೈ 3ರಿಂದ ಆರಮಭವಾಗಿದ್ದು, ಇಂದು 7ನೇ ದಿನದ ಕಲಾಪ ನಡೆಯುತ್ತಿದೆ.
4/6
Share
ಪಂಚ ಗ್ಯಾರಂಟಿ ಯೋಜನೆಗಳ ಆದ್ಯತೆಯ ಮಧ್ಯೆಯೂ 3.27ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ. ಬಜೆಟ್ ಕುರಿತು ಕಲಾಪದಲ್ಲಿ ಚರ್ಚೆ ನಡೆಯಲಿದೆ.
5/6
Share
ವಿಧಾನಸಭೆಯ ಕಲಾಪದಲ್ಲಿ ಮಂಗಳವಾರ (ಜುಲೈ11) ಪಾಲ್ಗೊಂಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್...
6/6
Share
ವಿಧಾನಸಭೆಯ ಕಲಾಪದಲ್ಲಿ ಇಂದು (ಜುಲೈ11) ಕಾಂಗ್ರೆಸ್ ನಾಯಕರು ಭಾಗಿ


Click it and Unblock the Notifications