Home / Photos
ಸಿಟಿ ರವಿ ಹಾಗೂ ದಾದಾ ಪಾಟೀಲ್ ನಾಮಪತ್ರ ಸಲ್ಲಿಕೆ
By Sunitha B
BJP candidates CT Ravi and Dada Patil (April 17) filed their nomination papers. ಬಿಜೆಪಿ ಅಭ್ಯರ್ಥಿಗಲಾದ ಸಿಟಿ ರವಿ ಹಾಗೂ ದಾದಾ ಪಾಟೀಲ್ (ಏಪ್ರಿಲ್ 17) ನಾಮಪತ್ರ ಸಲ್ಲಿಕೆ ಮಾಡಿದರು.
1/6
Photo Credit: ಟ್ವಿಟ್ಟರ್
Share
ಕಲ್ಯಾಣ ಕರ್ನಾಟಕದ ಗುಲ್ಬರ್ಗಾ ಉತ್ತರ ಕ್ಷೇತ್ರದ ಬಿಜೆಪಿಯ ಯುವ, ಸಮಾಜಸೇವೆಯ ಅಭ್ಯರ್ಥಿ ಸಿಎನ್ ದಾದಾ ಪಾಟೀಲ್ ಅವರ ನಾಮಪತ್ರ ಸಲ್ಲಿಸಿದರು.
2/6
Photo Credit: ಟ್ವಿಟ್ಟರ್
Share
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿಟಿ ರವಿ ನಾಮಪತ್ರ ಸಲ್ಲಿಸಿದ ಬಳಿಕ ಹಲವಾರು ಗಣ್ಯರು ಅವರಿಗೆ ಶುಭ ಕೋರಿದರು.
3/6
Photo Credit: ಟ್ವಿಟ್ಟರ್
Share
ಗುಲ್ಬರ್ಗಾ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಎನ್ ದಾದಾ ಪಾಟೀಲ್ ನಾಮಪತ್ರ ಸಲ್ಲಿಸಿದರು. ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, 'ಇಂತಹ ಪ್ರತಿಭಾವಂತರು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂಬ ನಂಬಿಕೆ ನನ್ನದು. ರೋಡ್ ಶೋನಲ್ಲಿ ಕಂಡ ಜನಬೆಂಬಲವೂ ಇದನ್ನೇ ತೋರಿಸುತ್ತದೆ' ಎಂದರು.
4/6
Photo Credit: ಟ್ವಿಟ್ಟರ್
Share
ಗುಲ್ಬರ್ಗಾ ಉತ್ತರ ಕ್ಷೇತ್ರದ ಬಿಜೆಪಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಅಭ್ಯರ್ಥಿ ಸಿಎನ್ ದಾದಾ ಪಾಟೀಲ್ ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಿದ್ದರು.
5/6
Photo Credit: ಟ್ವಿಟ್ಟರ್
Share
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿಟಿ ರವಿ ನಾಮಪತ್ರ ಸಲ್ಲಿಸಿದರು.
6/6
Photo Credit: ಟ್ವಿಟ್ಟರ್
Share
ಅಭ್ಯರ್ಥಿ ಸಿಎನ್ ದಾದಾ ಪಾಟೀಲ್ ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರೋಡ್ ನಡೆಸಿದರು. ಹಲವಾರು ಕಾರ್ಯಕರ್ತರು ರೋಡ್ ಶೋ ವೇಳೆ ಭಾಗಿಯಾಗಿದ್ದರು.


Click it and Unblock the Notifications