Home / Photos
ಚಿತ್ರಗಳು: ದೇಶದಲ್ಲಿ ಮೂರನೇ ಹಂತದ ಲಸಿಕಾ ವಿತರಣೆ ಕಾರ್ಯಕ್ರಮ
1/6
Share
ಗುರುಗ್ರಾಮ್ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದುಕೊಳ್ಳುತ್ತಿರುವ ಆರೋಗ್ಯ ಕಾರ್ಯಕರ್ತೆ
2/6
Share
ಕೊರೊನಾ ಲಸಿಕೆ ಪಡೆಯಲು ಸರತಿಯಲ್ಲಿ ನಿಂತಿರುವ ಫಲಾನುಭವಿಗಳು
3/6
Share
ಅಹ್ಮದಾಬಾದ್ನ ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ ಬಳಿ ಕೊರೊನಾ ಲಸಿಕೆ ಪಡೆಯುತ್ತಿರುವ ಹಿರಿಯ ನಾಗರಿಕರು
4/6
Share
ನೋಯ್ಡಾದ ಇಎಸ್ಐ ಆಸ್ಪತ್ರೆ ಎದುರು ಕೊರೊನಾ ಲಸಿಕೆಗಾಘಿ ಬಿಸಿಲಿನಲ್ಲಿ ಕಾಯುತ್ತಿರುವುದು
5/6
Share
ಮುಂಬೈನ ಸಿಎಸ್ಟಿಎಂನಲ್ಲಿ ಕೊರೊನಾ ಲಸಿಕೆ ಪಡೆಯಲು ಸರತಿಯಲ್ಲಿ ನಿಂತಿರುವ ಫಲಾನುಭವಿಗಳು
6/6
Share
ನವಿ ಮುಂಬೈನ ಎಸ್ಐಎಸ್ ಆಸ್ಪತ್ರೆ ಎದುರು ಹಿರಿಯ ನಾಗರಿಕರು ಕೊರೊನಾ ಲಸಿಕೆ ಪಡೆಯಲು ಕಾದು ನಿಂತಿರುವುದು


Click it and Unblock the Notifications